ಐಮಂಗಲ:ಗ್ರಾಮದ ಆರಕ್ಷಕ ಠಾಣೆಯಲ್ಲೇ ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿಶಾಲಾಕ್ಷಿ ಪಾಟೀಲ್ ಅವರ ಸೀಮಂತ ಕಾರ್ಯವನ್ನು ಸಹೋದ್ಯೋಗಿಗಳೆಲ್ಲರೂ ಸೇರಿ ಠಾಣೆಯಲ್ಲಿ ಮಂಗಳವಾರ ರಾತ್ರಿ ಏರ್ಪಡಿಸಿದ್ದರು.
ಮಹಿಳಾ ಸಿಬ್ಬಂದಿ, ಶಾಸ್ತ್ರೋಕ್ತವಾಗಿ ಅರಿಸಿಣ, ಕುಂಕುಮ, ಹೂ, ಬಳೆತೊಡಿಸಿ ಸೀಮಂತ ಕಾರ್ಯ ನೆರವೇರಿಸಿ ಆರೋಗ್ಯವಂತ ಮಗು ಜನಿಸಲೆಂದು ಶುಭ ಹಾರೈಸಿದರು. ಈ ಕಾರ್ಯಕ್ರಮ ಜನರ ಮೆಚ್ಚುಗೆಗೂ ಪಾತ್ರವಾಯಿತು.
ಪಿಎಸ್‌ಐ ಎ. ಮಂಜುನಾಥ್, ಎಎಸ್‌ಐ ಮಲ್ಲಿಕಾರ್ಜುನಯ್ಯ, ಶ್ರೀಶೈಲಪ್ಪ, ಸಿಬ್ಬಂದಿಗಳಾದ ಜೈರಾಮ್, ರಾಜಣ್ಣ, ವಿಷ್ಣು, ವೀರೇಶ್, ಖಾಸಿಂಸಾಬ್, ಮಂಜುನಾಥ್, ಯಶೋದಾ, ಚೇತನಾ, ಸಿಬ್ಬಂದಿ ಕುಟುಂಬ ಸದಸ್ಯರು, ಗ್ರಾಮಸ್ಥರಾದ ಟಿ.ಎಲ್. ಬಸವರಾಜಪ್ಪ, ಸಿ. ರಾಧಾಕೃಷ್ಣ, ಪ್ರೀತಮ್, ಜಯಣ್ಣ, ಸಿದ್ದೇಶ, ನಾಗರಾಜ ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 8 =
Remember me
