ಮಡಿಕೇರಿ:ಫೇಸ್​ಬುಕ್​​ನಲ್ಲಿ ಅವಾಚ್ಯ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ ಎಂದು ಅಪರಿಚಿತರ ವಿರುದ್ಧ ವಿಧಾನಪರಿಷತ್​ ಸದಸ್ಯ ಎಂ.ಪಿ. ಸುನೀಲ್​ ಸುಬ್ರಹ್ಮಣಿ ಅವರು ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡಗು ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಹ್ಮಣಿ ಅವರ ಫೇಸ್​​ಬುಕ್​ ಖಾತೆಯಲ್ಲಿ ಕೆಲವು ಕಿಡಿಗೇಡಿಗಳು ಲೆಪಡ್೯ ಫಿಫ್ಟಿ ಏಯ್ಟ್ ಹಿಲ್ಸ್, ಟಿಪ್ಪು ಸುಲ್ತಾನ್, ಅಮ್ಮ ಕೊಡಗು ಎಂಬ ಹೆಸರಿನಲ್ಲಿ ಅವಾಚ್ಯ ಶಬ್ದಗಳಿಂದ ಕಾಮೆಂಟ್ ಹಾಕುತ್ತಿದ್ದಾರೆ. ಇಂಥ ಕಾಮೆಂಟ್ ಮಾಡುತ್ತಿರುವವರನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಪ್ತ ಸಹಾಯಕ ಬಿ.ಎಸ್.ಪರಮೇಶ್ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.ಇದನ್ನೂ ಓದಿ:ಮಂಡ್ಯದಲ್ಲಿ ಹೈಟೆಕ್​ ಸೆಕ್ಸ್​ ದಂಧೆ?-ವೈರಲ್​ ಆಡಿಯೋದಲ್ಲಿ ಮಹಿಳೆಯ ಹಸಿಬಿಸಿ ಮಾತುಗಳು…
ಕೊಡಗು ಜಿಲ್ಲೆಗೆ ಸಂಬಂಧಿಸಿದ ಪೊಸ್ಟ್​​​ಗಳನ್ನು ಮತ್ತು ಕ್ಷೇತ್ರದ ಜನರ ಸಂಬಂಧಿತ ಶುಭಾಶಯ ತಿಳಿಸುವ ಪೋಸ್ಟ್ ಗಳನ್ನು ಸುನೀಲ್ ಸುಬ್ರಹ್ಮಣಿ ಅವರು ಪೋಸ್ಟ್​ ಮಾಡಿದರೆ ಅದಕ್ಕೆ ಇತ್ತೀಚಿಗೆ ಅಪರಿಚಿತ ವ್ಯಕ್ತಿ ಗಳಿಂದ ಅವಾಚ್ಯ ಶಬ್ದಗಳಿಂದ ಕೂಡಿದ ಕಾಮೆಂಟ್ಸ್​​​ಗಳನ್ನು ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಜಿ ಕಾರ್ಪೋರೇಟರ್ ಪತ್ನಿ ಆತ್ಮಹತ್ಯೆ; ಹಬ್ಬದ ಸಂಭ್ರಮದಲ್ಲಿದ್ದವರು ನೇಣುಬಿಗಿದುಕೊಂಡರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 10 =
Remember me
