ಬೆಂಗಳೂರು:ಅಪರಿಚಿತನೊಬ್ಬ ಪತ್ರ ಬರೆದು ಲೈಂಗಿಕ ಕಿರುಕುಳಕ್ಕೆ ಯತ್ನಿಸಿರುವ ಘಟನೆ ನಗರದ ಕೋಣನಕುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಫ್ಲಾಟ್​ನ‌ ಬಾಗಿಲು ಬೆಲ್​ ಮಾಡಿ ಪತ್ರ ಇಟ್ಟು ಕಿರಾತಕ ಪರಾರಿಯಾಗಿದ್ದಾನೆ. ಮಹಿಳೆ ಬಾಗಿಲು ತೆರೆದು ನೋಡಿದಾಗ ಹೊರಗಡೆ ಪತ್ರ ಬಿಟ್ಟರೆ, ಬೇರೆ ಯಾರು ಇರಲಿಲ್ಲ. ಪತ್ರದಲ್ಲಿ ಏನಿರಬಹುದು ಅಂತಾ ತೆಗೆದು ನೋಡಿದರೆ, ಅದರಲ್ಲಿ ಅಸಭ್ಯವಾಗಿ ಬರೆಯಲಲಾಗಿದೆ.
ನನಗೆ ಸರ್ವೀಸ್ ಕೊಡ್ತೀರಾ? ಕೊಡುವುದಾದರೆ, ಬೇಸ್​ಮೆಂಟ್​ಗೆ ಬನ್ನಿ. ಒಂದು ದಿನಕ್ಕೆ‌ 50 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದರಿಂದ ಗಾಬರಿಗೊಂಡ ಮಹಿಳೆ ಕೂಡಲೇ‌ ಅಪಾರ್ಟ್​ಮೆಂಟ್​ನ ಸಿಬ್ಬಂದಿಗೆ ವಿಚಾರವನ್ನು ಮುಟ್ಟಿಸಿ, ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.
ಪತ್ರದ ಮೂಲಕ ಲೈಂಗಿಕ ಕಿರುಕುಳ ಎಂದು ಮಹಿಳೆ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದು, ಅಪಾರ್ಟ್​ಮೆಂಟ್​ನಲ್ಲಿರುವವರ ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಗ್ರಾ.ಪಂ ಚುನಾವಣೆಯಲ್ಲಿ 1 ಮತದಿಂದ ಸೋತ ಅಭ್ಯರ್ಥಿಗೆ 11 ಲಕ್ಷ ನಗದು, ಕಾರು, ಅರ್ಧ ಎಕರೆ ಜಮೀನು ಕೊಟ್ಟ ಗ್ರಾಮಸ್ಥರು!

ಸುಲಭವಾಗಿ ಹಣ ಮಾಡಿ ಲಕ್ಷುರಿ ಜೀವನ ನಡೆಸಲು ಕೀಳುಮಟ್ಟಕ್ಕೆ ಇಳಿದಿದ್ದ ಮಹಿಳೆ, ಆಕೆಯ ಸ್ನೇಹಿತನ ಬಂಧನ

ವೃದ್ಧನ ಮನೆಯನ್ನು ಹೊತ್ತು ಸಾಗಿದ ಗ್ರಾಮಸ್ಥರು! ಕಾರಣ ತಿಳಿದರೆ ಕಣ್ತುಂಬಿ ಬರುತ್ತದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
