ನವದೆಹಲಿ:ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಲಡಾಖ್ ನ ಹಿಮ ತುಂಬಿದ ನೆಲದಲ್ಲಿ ಭಾರತೀಯ ಸೈನಿಕರು  ಹಾಕಿ ಆಡಿ ಸಂಭ್ರಮಿಸಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಡಿಬಿಒ ,ಸೆಕ್ಟರ್ ನಲ್ಲಿ ಕಾರ್ಯನಿರತವಾಗಿರುವ ಭಾರತೀಯ ಸೈನಿಕರು ಈ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿದರು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ  ಬಗ್ಗೆ  ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸಾಕಷ್ಟು ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಬ್ಬರಂತೂ ‘ಕೆಲವು ಚಮಚಾಗಳ ಎದೆ ಮೇಲೆ ಹಾವು ಹರಿದ ಹಾಗೆ ಆಗುತ್ತಿರಬಹುದು’ ಎಂದಿದ್ದಾರೆ.
ಇನ್ನೊಬ್ಬರಂತೂ ಚೀನಿ ಆರ್ಮಿ ಆಡುತ್ತಿದೆ ಎಣದು ರಾಹುಲ್ ಗಾಂಧಿ ಹೇಳುತ್ತಾರೆ ಎಂದು ಬರೆದಿದ್ದಾರೆ. ಈ ಕಾಮೆಂಟ್ ಗಳನ್ನು ಓದಲಾದರೂ ಒಮ್ಮೆ ವಿಡಿಯೋವನ್ನು  ನೋಡಬೇಕು. ಈ ವಿಡಿಯೋವನ್ನು 15 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಪೋಸ್ಟ್ ಅನ್ನು 34 ಸಾವಿರ ಜನ ನೋಡಿದ್ದಾರೆ
#WATCH| Personnel from Indian Army formations deployed in the Ladakh sector participated in an ice hockey match held in the DBO sector: Indian Army officialspic.twitter.com/06Ry5pAcIR
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 12 =
Remember me
