ಪ್ರಮುಖಸಾರ್ವಜನಿಕ ವಲಯದ ಬ್ಯಾಂಕ್​ ಆಗಿರುವ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಚೆನ್ನೈನಲ್ಲಿರುವ ಕಂಟ್ರೋಲ್​ ಆಫೀಸ್​ನಲ್ಲಿ 24 ಸೆಕ್ಯೂರಿಟಿ ಗಾರ್ಡ್​ ಹುದ್ದೆಗಳ ಭತಿರ್ಗೆ ಮಾಜಿ ಸೈನಿಕ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
24 ಹುದ್ದೆಗಳ ಪೈಕಿ ಎಸ್​ಸಿ-4, ಎಸ್​ಟಿ-1, ಒಬಿಸಿ-6, ಇಡಬ್ಲ್ಯುಎಸ್​-2, ಸಾಮಾನ್ಯ-11 ಹುದ್ದೆಗಳಿವೆ. ಅಭ್ಯಥಿರ್ಗಳು 10ನೇ ತರಗತಿ / ತತ್ಸಮಾನ ಪಾಸಾಗಿರಬೇಕು. ಪ್ರಾದೇಶಿಕ ಭಾಷಾ ಜ್ಞಾನ ಹೊಂದಿರಬೇಕು. ಸೇನಾ ಪಡೆ ತೊರೆಯುವವರೆಗೂ ಆದರ್ಶಪ್ರಾಯ ನಡತೆ ಹೊಂದಿರಬೇಕು. ನಿಗದಿತ ವೈದ್ಯಕಿಯ ಅರ್ಹತೆಯನ್ನು ಹೊಂದಿರಬೇಕು.
ಚೆನ್ನೈ ನಿವಾಸಿಯಾಗಿರುವ ಮಾಜಿ ಸೈನಿಕ ಅಭ್ಯಥಿರ್ಗಳು ಅರ್ಜಿ ಸಲ್ಲಿಸಬಹುದು. ಅಭ್ಯಥಿರ್ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಸ್ತುನಿಷ್ಠ ಮಾದರಿ ಆನ್​ಲೈನ್​ ಪರೀಕ್ಷೆ ಹಾಗೂ ದೈಹಿಕ ಅರ್ಹತಾ ಪರೀಕ್ಷೆ ಇರುತ್ತದೆ, ಆಯ್ಕೆಯಾದ ಅಭ್ಯಥಿರ್ಗಳಿಗೆ ಮಾಸಿಕ 9560 ರೂ. ದಿಂದ 18545 ರೂ. ಮಾಸಿಕ ವೇತನ ಇರುತ್ತದೆ.
ಆನ್​ಲೈನ್​ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾಜ್ಞಾನ (ತಮಿಳು), ಇಂಗ್ಲಿಷ್​ ಭಾಷಾ ಜ್ಞಾನ, ಅಪ್ಟಿಟ್ಯುಡ್​ , ಅಂಕಗಣಿತ ಪರೀಕ್ಷೆ, ಸೈಕೋಮೆಟ್ರಿಕ್​ ಪರೀಕ್ಷೆ ಇರುತ್ತವೆ. ಅಭ್ಯಥಿರ್ಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯಥಿರ್ಗಳು ಏಪ್ರಿಲ್​ 10 ರೊಳಗೆ ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ https://bit.ly/2V0kwTG
1,279 ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.9 ಕೊನೆಯ ದಿನ: ಅವಧಿ ವಿಸ್ತರಿಸುತ್ತಾ ಕೆಪಿಎಸ್​ಸಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 9 =
Remember me
