ಬೆಂಗಳೂರು:ವಂಚನೆ ಪ್ರಕರಣ ನಡೆಸಲು ಮಂಚಕ್ಕೆ ಬರಲು ಕರೆದ ಆರೋಪದ ಮೇಲೆ ಇನ್​ಸ್ಪೆಕ್ಟರ್​ ಮೇಲೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಇನ್ಸ್​ಪೆಕ್ಟರ್​, ಬೆಂಗಳೂರಿನ ಕೊಡಿಗೆಹಳ್ಳಿಯವರಾಗಿದ್ದು ಅವರ ಮೇಲೆ ಮಹಿಳೆ ಯಲಹಂಕ ಎಸಿಪಿಗೆ ದೂರು ನೀಡಿದ್ದಾರೆ.
ಈ ಮಹಿಳೆ ಚಿಕ್ಕಮಗಳೂರು ಮೂಲದವರಾಗಿದ್ದು ಹಿಂದೆ ವಂಚನೆ ಪ್ರಕರಣವನ್ನ ಹೊತ್ತು ಕೊಡಿಗೆಹಳ್ಳಿ ಠಾಣೆಗೆ ಹೋಗಿದ್ದರು. ಈ ಮಹಿಳೆ, ಇನ್ಸ್​ಪೆಕ್ಟರ್​ ಮೊದಮೊದಲು ಕೇಸಿನ ಬಗ್ಗೆ ಮಾತನಾಡಿ ನಂತರ ಬೆಡ್ ರೂಂನ ಮಾತು ಆಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಇನ್ಸ್​ಪೆಕ್ಟರ್​ ರಾಜಣ್ಣ ಸದ್ಯ ಸಸ್ಪೆಂಡ್ ಭೀತಿಯಲ್ಲಿದ್ದಾರೆ. ಸದ್ಯ ಪೊಲೀಸ್ ಆಯುಕ್ತರಿಗೆ ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twelve =
Remember me
