ಬೆಂಗಳೂರು:ರೆಸ್ಟೋರೆಂಟ್ ಬಾಣಸಿಗರು ಮತ್ತು ಬೀದಿ ಆಹಾರ ಮಾರಾಟಗಾರರು ತಮ್ಮ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಖಾದ್ಯಗಳನ್ನು ತಯಾರಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರು ಹೊಸ ರುಚಿಗಳನ್ನು ಟೆಸ್ಟ್​​ ಮಾಡಲು ಇಷ್ಟಪಡುತ್ತಾರೆ. ಆದರೆ ನಾವು ಇಂದು ನಿಮಗೆ ಹೇಳಲು ಹೊರಟಿರುವ ರೆಸಿಪಿ ಸಖತ್​ ವಿಭಿನ್ನವಾಗಿದೆ​​.
ಈಗ ಪರ್ಲಾ-ಜಿ ಬಿಸ್ಕಟ್​​ನಿಂದ ಆಮ್ಲೆಟ್ ಮಾಡುವ ವಿಡಿಯೋವೊಂಡು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದನ್ನು ಹೇಗೆ ಮಾಡುವುದು ಎಂಬುದಕ್ಕೆ ವಿಡಿಯೋ ನೋಡಿ.. ಸಾಧ್ಯವಾದ್ರೆ ನೀವು ತಯಾರಿಸಿ ಟೆಸ್ಟ್​​ ಮಾಡಿ…

A post shared by @foodb_unk

ವ್ಯಕ್ತಿಯೊಬ್ಬ ಮೊಟ್ಟೆ ಮತ್ತು ಪರ್ಲಾಜಿ ಬಿಸ್ಕೆಟ್ ಬಳಸಿ ಆಮ್ಲೆಟ್ ತಯಾರಿಸುತ್ತಿದ್ದಾರೆ. ಇಷ್ಟೇ ಅಲ್ಲ, ಈ ಆಹಾರ ಮಾರಾಟದ ವೀಡಿಯೊವನ್ನು Instagram ನಲ್ಲಿ @foodb_unk ಖಾತೆಯಿಂದ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಏನಿದೆ?:ಮೊದಲು ಎರಡು ಮೊಟ್ಟೆಗಳನ್ನು ಒಂದು ಬಟ್ಟಲಿನಲ್ಲಿ ಒಡೆದು ಹಾಕುತ್ತಾನೆ. ಅದರ ನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ ಮತ್ತು ಅರಿಶಿಣ ಹಾಗೂ ಗರಂ ಮಸಾಲೆ ಸೇರಿಸಿ ಮತ್ತು ಮೊಟ್ಟೆ ಜತೆ ಚೆನ್ನಾಗಿ ಮಿಶ್ರಣ ಮಾಡುತ್ತಾನೆ.ನಂತರ ಒಂದು ತವಾಗೆ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಮೊಟ್ಟೆಯ ಮಿಶ್ರಣವನ್ನು ಹಾಕಿ ಆಮ್ಲೆಟ್​ ಮಾಡಲಾಗುತ್ತದೆ. ನಂತರ ಅವರು ಪಾರ್ಲೇಜಿ ಬಿಸ್ಕೆಟ್​ ತೆರೆದು ಆಮ್ಲೆಟ್ ಮಿಶ್ರಣದ ಮೇಲೆ ಒಂದೊಂದೆ ಇರಿಸಲಾಗುತ್ತದೆ ಇರಿಸಿದರು. ಅಂತಿಮವಾಗಿ, ಈ ಆಮ್ಲೆಟ್ ಮೇಲೆ ತುರಿದ ಚೀಸ್ ಸೇರಿಸಿದರೆ ರುಚಿಯಾದ ಪರ್ಲಾ-ಜಿ ಬಿಸ್ಕಟ್​​ ಸವಿಯಲು ಸಿದ್ಧವಾಗುತ್ತದೆ. ಸಾಸ್​ ಜತೆ ಇದನ್ನು ಸವಿಯ ಬಹುದಾಗಿದೆ.
ಈ ಪಾಕವಿಧಾನ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟಿಜನ್‌ಗಳು ಈ ಅಸಹ್ಯಕರ ಖಾದ್ಯವನ್ನು ಇಷ್ಟಪಡುವುದಿಲ್ಲ ಎಂದು ಹಲವಾರು ಕಾಮೆಂಟ್‌ಗಳನ್ನು ಬರೆದಿದ್ದಾರೆ. ಈ ರೀತಿಯ ಆಹಾರವನ್ನು ತಿನ್ನುವುದಕ್ಕಿಂತ ನಾನು ಹಸಿದೆ ಇರುತ್ತೇನೆ, ”ಎಂದು ಒಬ್ಬರು ಬರೆದಿದ್ದಾರೆ. ಆಮ್ಲೆಟ್ ಮಾಡಿದವರ ತಪ್ಪೇನೂ ಇಲ್ಲ. ವಿಡಿಯೋ ಮಾಡಿದವರು ಅಲ್ಲಿಗೆ ಹೋಗಿ ದೊಡ್ಡ ತಪ್ಪು ಮಾಡಿದ್ದಾರೆ ಕಮೆಂಟ್ ಮಾಡಿದ್ದಾರೆ.
ಚುಂಬನದಿಂದ ರೋಮಾಂಚನ..ಬೆಚ್ಚಿಬೀಳಿಸುವ ಸಂಗತಿ ಬಹಿರಂಗಪಡಿಸಿದ ವೈದ್ಯರು…

ಗೋವಾ ಹೋಟೆಲ್​ನಲ್ಲಿ ​ತಾಯಿಯಿಂದಲೇ 4 ವರ್ಷದ ಮಗು ಹತ್ಯೆ; ಸೂಟ್​​ಕೇಸ್​​​ನಲ್ಲಿ ಶವವಿಟ್ಟು ಸಾಗಿಸುತ್ತಿದ್ದ ಕಿರಾತಕಿ ಅರೆಸ್ಟ್​

ಹೋಟೆಲ್​​ನಲ್ಲಿ ನಾನು ಆ.. ಕೆಲಸ ಮಾಡಿದ್ದೇನೆ; ನಟಿ ಸಮಂತಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
