ಬೆಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಜನ್ಮದಿನದ ನಿಮಿತ್ತ ದೇಶಕ್ಕೆ ದೇಶ, ಜಾಗತಿಕ ನಾಯಕರು ಶುಭ ಹಾರೈಸುತ್ತಿದ್ದರೆ,   “NATIONAL UNEMPLOYMENT DAY” ಎಂಬ ಪ್ರಾಯೋಜಿತ ಅಭಿಯಾನ ಸದ್ದುಮಾಡತೊಡಗಿತು. ಕೆಲವೇ ಸೆಕೆಂಡ್​ಗಳಲ್ಲಿ ಅದು ರಾಷ್ಟ್ರಮಟ್ಟದಲ್ಲಿ ಟ್ರೆಂಡಿಂಗ್ ಎಂದು ತೋರಿಸುತ್ತಿತ್ತು.
ಈ ರೀತಿ ಟ್ರೆಂಡಿಂಗ್ ಆಗ್ತಾ ಇರುವ ಸುದ್ದಿಯನ್ನು ಕೆಲವು ಆಂಗ್ಲ ಮಾಧ್ಯಮಗಳು ಸುದ್ದಿಯನ್ನೂ ಮಾಡಿದ್ವು. ಆದರೆ, ಇದರ ಬೆನ್ನಿಗೇ, ಈ ಟ್ರೆಂಡಿಂಗ್ ರಹಸ್ಯ ಕೂಡ ಬಯಲಾಗಿದೆ. ರಿಷಿ ಬಾಗ್ರೀ ಎಂಬುವವರು ಮಾಡಿದ ಟ್ವೀಟ್​ ಮಾರ್ಮಿಕವಾಗಿ ಗಮನಸೆಳೆಯುತ್ತಿದೆ.
ಅದು ಹೀಗಿದೆ- ಮೋದಿಜಿ ಎಷ್ಟು ಪವರ್​ಫುಲ್ ಅಂದ್ರೆ ಅವರು ಕತಾರ್​, ಯುಎಇ, ಸೌದಿ ಅರೇಬಿಯಾ, ಒಮಾನ್​, ಕೆನ್ಯಾ ಮುಂತಾದ ರಾಷ್ಟ್ರಗಳ ನಿರುದ್ಯೋಗ ಸಮಸ್ಯೆಗೂ ಹೊಣೆಗಾರರು. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಯೂನಿಟ್ ಬಗ್ಗೆ ಖೇದವೆನಿಸುತ್ತಿದೆ. ಪ್ರತಿ ಸಲವೂ ಏನೋ ಒಂದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದೆ.
Modi ji is so powerful that he is responsible for the unemployment in the countries like Qatar, UAE, Puerto Rico, Saudi Arabia, Oman, Kuwait, Kenya and Palestine..
Feel bad for Congress Social media unit. Har bar pakde jaate hai 😀😂pic.twitter.com/xJ1IeQbjjW
— Rishi Bagree (@rishibagree)September 17, 2020

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಿರಲಿ, ಕೆಟ್ಟ ಆರ್ಥಿಕ ‌ನೀತಿಗಳಿಂದ ಲಕ್ಷಾಂತರ ಉದ್ಯಮಗಳು ಬಾಗಿಲು ಮುಚ್ಚಿ, ಕೋಟ್ಯಾಂತರ ಉದ್ಯೋಗಿಗಳು ಬೀದಿಗೆ ಬಂದರು.
ನಿರುದ್ಯೋಗ ಪ್ರಮಾಣ 45 ವರ್ಷಗಳಲ್ಲೇ ಅಧಿಕವಾಯಿತು.
ನೋಟ್ ಬ್ಯಾನ್, ಜಿ.ಎಸ್.ಟಿ ಜಾರಿಯ ನಂತರ ಹೊಸ ಉದ್ಯಮ, ಉದ್ಯೋಗ ಸೃಷ್ಟಿಯ ಭರವಸೆ ಕೊನೆಯಾಯಿತು.#NationalUnemploymentDay
— Karnataka Congress (@INCKarnataka)September 17, 2020

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ@narendramodiಸರ್ಕಾರದ ದೂರದೃಷ್ಟಿ ಇಲ್ಲದ ಆರ್ಥಿಕ ನೀತಿಗಳಿಂದಾಗಿ ಇಂದು ಭಾರತದ ಯುವ ಜನರು ನಿರುದ್ಯೋಗದ ಕೂಪದಲ್ಲಿ ನರಳುತ್ತಿದ್ದಾರೆ
ಕಳೆದ 45 ವರ್ಷಗಳಲ್ಲೇ ಉಂಟಾಗಿರುವ ಅತ್ಯಧಿಕ ನಿರುದ್ಯೋಗ ಪ್ರಮಾಣವು ಯುವಕರ ಆತಂಕಕ್ಕೆ ಕಾರಣವಾಗಿದೆ#NationlUnemploymentDay
— Karnataka Congress (@INCKarnataka)September 17, 2020

ಏರುತ್ತಿದೆ ಮದ್ಯದ ಕಿಕ್!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four × 3 =
Remember me
