ನಾನು 3ನೆಯ ತರಗತಿಯಲ್ಲಿ ಓದುತ್ತಿದ್ದೆ. ನಮ್ಮೂರಿಂದ 4 ಕಿ.ಮೀ. ದೂರದ ಸ್ಕೂಲ್ಗೆ ನನ್ನ ಸೇರಿಸಿದ್ದರು ಅಪ್ಪಾ. ಸ್ಕೂಲ್ ಬಸ್ ಡ್ರೖೆವರ್ ಅಂಕಲ್ ಅಂದರೆ ಎಲ್ಲ ಮಕ್ಕಳಿಗೂ ಪ್ರೀತಿ. ಅದೊಂದು ದಿನ ಡ್ರೖೆವರ್ ಅಂಕಲ್​ನನ್ನು ಕೆಲಸದಿಂದ ತೆಗೆದುಬಿಟ್ಟರು. ನಾನು ಮನೆಗೆ ಹೋಗಿ, ‘ನಮಗೆ ಬೇರೆ ಡ್ರೖೆವರ್ ಅಂಕಲ್ ಬರ್ತಾರೆ ಅಪ್ಪಾ; ಹಳೇ ಅಂಕಲ್ ಬರ್ತಾ ಇಲ್ಲ’ ಅಂದೆ. ಯಾಕೆ ಅಂತ ಕೇಳಿದಾಗ ನಾನು ಗೊತ್ತಿಲ್ಲ ಅಂದೆ. ‘ಅಪ್ಪಾ ಡ್ರೖೆವರ್ ಅಂಕಲ್ ಮತ್ತೆ ಬರ್ಬೆಕು ಅಂದ್ರೆ ಏನು ಮಾಡ್ಬೇಕು’ ಅಂತ ಕೇಳಿದಕ್ಕೆ ಪ್ರತಿಭಟನೆ ಮಾಡ್ಬೇಕು ಅಂದ್ರು. ಅಪ್ಪಾ ಹೇಳಿಕೊಟ್ಟ ಹಾಗೆ ಸ್ಕೂಲ್ ಮುಂದೆ ಒಬ್ಬಳೇ ಕೂತು ಪ್ರತಿಭಟನೆ ಮಾಡಿದೆ. ಟೀಚರ್ ಬೆತ್ತ ತಂದು ಬಾಸುಂಡೆ ಬರುವ ಹಾಗೆ ಹೊಡೆದರು. ಆಮೇಲೆ ಸ್ಕೂಲ್ ಮ್ಯಾನೇಜ್​ವೆುಂಟ್​ನವರು ಡ್ರೖೆವರ್ ಅಂಕಲ್​ನನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರು. ಆ ಚಿಕ್ಕ ವಯಸ್ಸಿನಲ್ಲಿಯೇ ತಪ್ಪನ್ನು ಪ್ರತಿಭಟಿಸಲು ಹೇಳಿಕೊಟ್ಟ ನನ್ನಪ್ಪ ನಿಜವಾದ ಹೀರೋ ಅಲ್ಲವೇ?
| ಮೇಘಾ ಲೋಕೇಶ್ ಬಾಬು
ನೀ ಬರುವ ದಾರಿ ಕಾಯುತ್ತಿರುವೆ ಅಪ್ಪಾ… ಇಂತಿ ನಿನ್ನ ಪುಟ್ಟ ಆಶಕ್ಕಾ

ಅಧಿಕ ಉಷ್ಣಾಂಶಕ್ಕೆ ಉತ್ತರ ಪ್ರದೇಶ ತತ್ತರ: 72 ಗಂಟೆಗಳಲ್ಲಿ 54 ಸಾವು, 400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ನನ್ನ ಅಪ್ಪ ನಿಜವಾದ ಸೂಪರ್ ಹೀರೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 14 =
Remember me
