ವಾಷಿಂಗ್ಟನ್ ಡಿಸಿ:ಇಂಡಿಯನ್ ಅಮೆರಿಕನ್ ಲೀಡರ್​ಶಿಪ್​ ಕಮಿಟಿಯ ಆಹ್ವಾನದ ಮೇರೆಗೆ ಅಮೆರಿಕದ ಸಂಸತ್ ಭವನದಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ G20 ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಅವರು ನೆರೆದಿದ್ದವರಿಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಮಿಚಿಗನ್ ರಾಜ್ಯದ ಫೆಡರಲ್ ಕಾಂಗ್ರೆಸ್ ಮ್ಯಾನ್ ಶ್ರೀ ತನೆದಾರ್, ಶಿಕಾಗೋ ರಾಜ್ಯದ ಫೆಡರಲ್ ಕಾಂಗ್ರೆಸ್ ಮ್ಯಾನ್ ಶ್ರೀ ರಾಜ ಕೃಷ್ಣಮೂರ್ತಿ ಯುಎಸ್, ಕ್ಯಾಲಿಫೋರ್ನಿಯ ರಾಜ್ಯದ ಸೆನಟರ್ ಶ್ರೀ ರೋಕನ್ನ ಸೇರಿದಂತೆ ಅನೇಕ ಸೆನಟರ್ ಹಾಗೂ ಅಮೆರಿಕ ಮತ್ತು ಭಾರತೀಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
