ಬೆಂಗಳೂರು:ಯುವಮಂಥನ ವೇದಿಕೆಯಿಂದ ಬೃಹತ್‌ ಮಟ್ಟದಲ್ಲಿ ಇಂಟರ್‌ನೆಟ್‌ ಮೂಲಕ ಜಾನಪದ ಹಬ್ಬ ಆಯೋಜಿಸಲಾಗಿದ್ದು, ಈ ಸಂಬಂಧ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿದೆ.ಭಾರತದ ವಿವಿಧ ರಾಜ್ಯಗಳಲ್ಲಿ ಈ ಸ್ಪರ್ಧೆ ಇದಾಗಲೇ ನಡೆದಿದ್ದು, ಕರ್ನಾಟಕದಲ್ಲಿ ಸ್ಪರ್ಧೆ ಶುರುವಾಗಲಿದೆ.
ಜಾನಪದ ಗಾಯನ ಸ್ಪರ್ಧೆ ಮತ್ತು ಜಾನಪದ ನೃತ್ಯ ಸ್ಪರ್ಧೆ ಎಂಬ ಎರಡು ಪ್ರತ್ಯೇಕ ವಿಭಾಗಗಳಿವೆ. ಎರಡೂ ವಿಭಾಗಗಳಲ್ಲಿ ವೈಯಕ್ತಿಯ ಮತ್ತು ಗುಂಪು ಸ್ಪರ್ಧೆಗಳಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿದೆ.
ಮೊದಲನೆಯ ಬಹುಮಾನ 10 ಸಾವಿರ ರೂ, ದ್ವಿತೀಯ ಬಹುಮಾನ 5 ಸಾವಿರ ರೂ. ಹಾಗೂ ತೃತೀಯ ಬಹುಮಾನ ಒಂದು ಸಾವಿರ ರೂಪಾಯಿ ಪ್ರತಿ ಸ್ಪರ್ಧೆಗೂ ಪ್ರತ್ಯೇಕವಾಗಿ ಇವೆ.
ನಿಯಮಗಳು:* 18 ರಿಂದ 35 ವರ್ಷ ವಯಸ್ಸಿನವರಿಗೆ ಮಾತ್ರ ಇದರಲ್ಲಿ ಅವಕಾಶ* 5 ನಿಮಿಷಗಳ ವಿಡಿಯೋ ಮಾಡಬೇಕು. ವಾದ್ಯಗಳನ್ನು ಬೇಕಿದ್ದರೆ ಬಳಸಬಹುದು.* ವಿಡಿಯೋ ಶೀರ್ಷಿಕೆ, ಅದರ ಪರಿಚಯ ಮತ್ತು ಸ್ಪರ್ಧಾಳುವಿನ ಪರಿಚಯವನ್ನು ಇ-ಮೇಲ್‌ ಮೂಲಕ ಕಳುಹಿಸಬೇಕು.* ಯುವಮಂಥನದ ಫೇಸ್‌ಬುಕ್‌ ಪುಟದಲ್ಲಿ ವಿಡಿಯೋ ಹಾಕಲಾಗುವುದು.* ಅದಕ್ಕೆ ಬರುವ ಲೈಕ್ಸ್‌, ಕಮೆಂಟ್‌ ಮತ್ತು ಶೇರ್‌ಗಳ ಆಧಾರದ ಮೇಲೆ ಅಂಕ ನೀಡಲಾಗುವುದು.* ಕೊನೆಯ ದಿನ ಜೂನ್‌ 30.* ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣ ಪತ್ರ ಕಳುಹಿಸಲಾಗುವುದು.* ಇ-ಮೇಲ್‌ ವಿಳಾಸ[email protected]
ಹೆಚ್ಚಿನ ಮಾಹಿತಿಗೆ: 9341092167/ 9448789295 ಸಂಪರ್ಕಿಸಬಹುದು.



ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 19 =
Remember me
