ಬೆಂಗಳೂರು:ಜಾತ್ಯತೀತ ಜನತಾದಳ (ಜೆಡಿಎಸ್​) ಈ ಸಲದ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 59 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಹೆಸರನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ:ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್​ಡಿಕೆ ಪ್ರಶ್ನೆ
ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೆ ಪಕ್ಷಕ್ಕೆ ಸೇರಿರುವ ಆಯನೂರು ಮಂಜುನಾಥ್, ಬಿ.ಎಸ್.ಯಡಿಯೂರಪ್ಪ ಸಂಬಂಧಿ ಎನ್​.ಆರ್.ಸಂತೋಷ್, ರಘು ಆಚಾರ್ ಸೇರಿದಂತೆ ಹಲವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ; ಮಾಜಿ ಪ್ರಧಾನಿ ಮೊಮ್ಮಗನ ವಾರ್ಷಿಕ ಆದಾಯ ಇಷ್ಟು!
ನಿಪ್ಪಾಣಿ: ರಾಜು ಮಾರುತಿ ಪವಾರ್.ಚಿಕ್ಕೋಡಿ: ಸದಾಶಿವ್ ವಾಳಕೆಕಾಗವಾಡ: ಮಲ್ಲಪ್ಪ ಎಂ ಚುಂಗಅರಭಾವಿ: ಪ್ರಕಾಶ್ ಕಾಶ ಶೆಟ್ಟಿ.ಯಮಕರನಮರಡಿ: ಮಾರುತಿ ಮಲ್ಲಪ್ಪ ಅಸ್ತಗಿಬೆಳಗಾವಿ (ಉತ್ತರ): ಶಿವಾನಂದ ಮೂಗಲಿಹಾಳ್ಬೆಳಗಾವಿ (ದಕ್ಷಿಣ): ಶ್ರೀನಿವಾಸ ತೋಳ್ಕರ್ಬೆಳಗಾವಿ (ಗ್ರಾಮಾಂತರ): ಶಂಕರಗೌಡ ಪಾಟೀಲ್ರಾಮದುರ್ಗ: ಪ್ರಕಾಶ್ ಮುಧೋಳ್ಮುಧೋಳ: ಧರ್ಮರಾಜ್ ವಿಠಲ್ ದೊಡ್ಡಮನಿತೇರದಾಳ: ಸುರೇಶ್ ಅರ್ಜುನ್ ಮಡಿವಾಳರ್ಜಮಕಂಡಿ: ಯಾಕುಬ್ ಬಾಬಾ ಲಾಲ್ ಕಪಡೇವಾಲ್ಬೀಳಗಿ: ರುಕ್ಮದೀನ್ ಸೌದಾಗ‌ರ್ಬಾಗಲಕೋಟೆ: ದೇವರಾಜ ಪಾಟೀಲ್‌ಹುನಗುಂದ: ಶಿವಪ್ಪ ಮಹದೇವಪ್ಪ ಬೋಲಿವಿಜಯಪುರ ನಗರ: ಬಂಡೇ ನವಾಜ್‌ ಮಾದರಿಸುರಪುರ: ಶ್ರವಣಕುಮಾರ್ ನಾಯ್ಕಕಲಬುರಗಿ: ಕೃಷ್ಣಾರೆಡ್ಡಿಔರಾದ್: ಜೈಸಿಂಗ್ ರಾಥೋಡ್ರಾಯಚೂರು: ವಿನಯಕುಮಾರ್ಮಸ್ಕಿ: ರಾಘವೇಂದ್ರ ನಾಯಕಕನಕಗಿರಿ: ರಾಜಗೋಪಾಲ್ಯಲಬುರ್ಗಾ: ಮಲ್ಲನಗೌಡ ಸಿದ್ದಪ್ಪ ಕೋಣನಗೌಡಕೊಪ್ಪಳ: ಚಂದ್ರಶೇಖರ್ಶಿರಹಟ್ಟಿ: ಹನುಮಂತಪ್ಪ ನಾಯಕಗದಗ: ವೆಂಕನಗೌಡ ಗೋವಿಂದ ಗೌಡರರೋಣ: ಮುಗದಮ್ ಸಾಬ್ ಮುಧೋಳ್ನರಗುಂದ: ರುದ್ರಗೌಡ ನಿಂಗನಗೌಡ ಪಾಟೀಲ್ನವಲಗುಂದ: ಕಲ್ಲಪ್ಪ ನಾಗಪ್ಪ ಗಡ್ಡಿಕುಂದಗೋಳ: ಹಜರತ್ ಅಲಿ ಅಲ್ಲಾಸಾಬ್ಧಾರವಾಡ: ಮಂಜುನಾಥ ಲಕ್ಷ್ಮಣ ಹಗೇದಾರ್ಹುಬ್ಬಳ್ಳಿ-ಧಾರವಾಡ ಕೇಂದ್ರ: ಸಿದ್ದಲಿಂಗೇಶ್ ಗೌಡ ಮಹಂತ ಒಡೆಯರ್ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಗುರುರಾಜ ಹುಣಸಿಮರದಕಲಘಟಗಿ: ವಿ.ವೀರಪ್ಪ ಬಸಪ್ಪ ಶೀಗೇಹಟ್ಟಿಹಾವೇರಿ: ತುಕಾರಾಮ್ ಮಾಳಗಿಬ್ಯಾಡಗಿ: ಸುನೀತಾ ಎಂ. ಪೂಜಾರ್ಕೂಡ್ಲಗಿ: ಕೋಡಿಹಳ್ಳಿ ಭೀಮಪ್ಪಚಿತ್ರದುರ್ಗ: ರಘು ಆಚಾರ್ಹೊಳಲ್ಕೆರೆ: ಇಂದ್ರಜಿತ್ ನಾಯ್ಕ್ಜಗಳೂರು: ದೇವರಾಜ್ಶಿವಮೊಗ್ಗ ನಗರ: ಆಯನೂರು ಮಂಜುನಾಥಸೊರಬ: ಬಾಸೂರು ಚಂದ್ರೇಗೌಡಸಾಗರ: ಝಾಕೀರ್ರಾಜರಾಜೇಶ್ವರಿನಗರ: ಡಾ.ನಾರಾಯಣ ಸ್ವಾಮಿಮಲ್ಲೇಶ್ವರ: ಉತ್ಕರ್ಷ್ಚಾಮರಾಜಪೇಟೆ: ಗೋವಿಂದರಾಜುಚಿಕ್ಕಪೇಟೆ: ಇಮ್ರಾನ್ ಪಾಷಾಪದ್ಮನಾಭನಗರ: ಬಿ.ಮಂಜುನಾಥ್ಬಿಟಿಎಂ ಬಡಾವಣೆ: ವೆಂಕಟೇಶ್ಜಯನಗರ: ಕಾಳೇಗೌಡಬೊಮ್ಮನಹಳ್ಳಿ: ನಾರಾಯಣ ರಾಜುಅರಸಿಕೆರೆ: ಎನ್​.ಆರ್.ಸಂತೋಷ್ಮೂಡಬಿದಿರೆ: ಅಮರಶ್ರೀಸುಳ್ಯ: ಪ್ರೊ.ವೆಂಕಟೇಶ್ ಎಚ್.ಎನ್.ವಿರಾಜಪೇಟೆ: ಮನ್ಸೂರ್ ಅಲಿಚಾಮರಾಜ: ಎಚ್.ಕೆ.ರಮೇಶ್ (ರವಿ)ನರಸಿಂಹರಾಜ: ಅಬ್ದುಲ್ ಖಾದರ್ ಶಾಹಿದ್ಚಾಮರಾಜನಗರ: ಮಲ್ಲಿಕಾರ್ಜುನಸ್ವಾಮಿ

ದಾಖಲೆ ಇಲ್ಲದ 7 ಕೋಟಿ ರೂ. ಪತ್ತೆ; ಐಎಎಸ್​ ಅಧಿಕಾರಿಯೊಬ್ಬರು ಸ್ಥಳಕ್ಕೆ ಹೋದ ಬಳಿಕ ಹಣವೇ ನಾಪತ್ತೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
