ಬೆಂಗಳೂರು:ಬಣ್ಣ ಬಣ್ಣದ ಜೆಲ್ಲಿಗಳನ್ನು ನೋಡಿದ ತತ್​ಕ್ಷಣ ಮಕ್ಕಳ ಮನಸೋಲುವುದು ಸಹಜ. ಹಾಗಂತ ಅವರು ಅತ್ತು ಗೋಗರೆದರೂ ಜೆಲ್ಲಿಗಳನ್ನು ಕೊಡಿಸುವ ಮುನ್ನ ಯೋಚಿಸಿ. ಕೆಲವು ಜೆಲ್ಲಿಗಳಿಗೆ ಮರಿಜುವಾನಾವನ್ನು ಲೇಪಿಸಲಾಗಿರುತ್ತದೆ. ಅಂಥ ಜೆಲ್ಲಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಮಕ್ಕಳಿಗೆ ಮಾರಾಟ ಮಾಡುವುದಕ್ಕಾಗಿ ಕಾರಿನಲ್ಲಿರಿಸಿಕೊಂಡಿದ್ದ ಇಂತಹ ಜೆಲ್ಲಿಗಳನ್ನು ಸಿಸಿಬಿ ಪೊಲೀಸರು ವಶಪಡಿಸಿದ್ದಾರೆ. ಇಬ್ಬರು ಡ್ರಗ್​ ಪೆಡ್ಲರ್​ಗಳನ್ನೂ ಪೊಲೀಸರು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:ಸಾಲ ಬರೆ ಜನರಿಗೆ ಹೊರೆ: ಸಂಪನ್ಮೂಲ ಹೆಚ್ಚಳಕ್ಕೆ ಸರ್ಕಾರ ಸರ್ಕಸ್, ತೆರಿಗೆ ಭಾರ ಬಹುತೇಕ ಫಿಕ್ಸ್
ರಸ್ತೆ ಬದಿ ಕಾರಿನಲ್ಲಿ ಅಥವಾ ಇನ್ಯಾವುದೇ ವಾಹನಗಳಲ್ಲಿ ಮಾರಾಟ ಮಾಡುವ ಇಂತಹ ಜೆಲ್ಲಿಗಳನ್ನು ಖರೀದಿಸುವ ಮೊದಲು ಎಚ್ಚರಿಕೆ ವಹಿಸಿ. ಪಾಲಕರೂ ಈ ಬಗ್ಗೆ ಗಮನಹರಿಸಿ ಎಚ್ಚರಿಕೆ ವಹಿಸಬೇಕು ಎಂಬರ್ಥದ ಟ್ವೀಟ್ ಒಂದನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಡಿದ್ದು ಸಾರ್ವಜನಿಕರ ಗಮನಸೆಳೆದಿದೆ.
Well…these jellies can attract any child..they are Marijuana laced jellies..seized by CCB along with Ecstacy and LSD drugs..2 drug peddlers arrested..further investigation on..pic.twitter.com/SOpto53O3K
— Sandeep Patil IPS (@ips_patil)September 18, 2020

ಎಂ.ಜಿ.ರೋಡ್​ನಲ್ಲಿ ರಾಜಾರೋಷವಾಗಿ ಡ್ರಗ್ಸ್ ಮಾರಾಟ- ಇಬ್ಬರು ಪೆಡ್ಲರ್​ಗಳು ಅಂದರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eleven =
Remember me
