ಕಲಬುರಗಿ: ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಬಾಟ್ಯಾ ಜೋಪಡಿಪಟ್ಟಿಯಲ್ಲಿರುವ ಕಾರ್ಮಿಕರು ಮೂಲ ಸೌಲಭ್ಯಗಳು ಇಲ್ಲದೆ, ಅನ್ನಾಹಾರವೂ ಸಿಗದೆ ಪರದಾಡುತ್ತಿದ್ದು, ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ಅವರ ಮೊರೆ ಹೋಗಿದ್ದಾರೆ. ಶಾಸಕರೇ ದಯವಿಟ್ಟು ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ.
ಜೇವರ್ಗಿ ತಾಲೂಕಿನ ವಿವಿಧ ಗ್ರಾಮಗಳ 200ಕ್ಕೂ ಹೆಚ್ಚು ಕಾರ್ಮಿಕರು ಅಲ್ಲಿ ಸಿಲುಕಿದ್ದು, ಕೂಲಿ ಕೆಲಸ ಮಾಡಲು ಗುಳೆ ಹೋಗಿದ್ದವರೀಗ ಪರದಾಡುವಂತಾಗಿದೆ. ತಮ್ಮನ್ನು ತಮ್ಮೂರಿಗೆ ಮುಟ್ಟಿಸುವಂತೆ ಕಾರ್ಮಿಕರು ಗೋಳಾಡತೊಗಡಿದ್ದಾರೆ. ಈ ಮೊರೆಗೆ ಶಾಸಕರ ಪ್ರತಿಕ್ರಿಯೆ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದ್ದು, ನಿಯಂತ್ರಣ ಮೀರಿ ಹರಡುತ್ತಿದೆ. ಹೀಗಾಗಿ ಅಲ್ಲಿ ಸಂಪೂರ್ಣ ಲಾಕ್​ಡೌನ್ ಚಾಲ್ತಿಯಲ್ಲಿದ್ದು ಹೊರ ರಾಜ್ಯದ ಜನರ ಜೀವನ ದುಸ್ತರವಾಗಿದೆ.
24 ಗಂಟೆಯಲ್ಲಿ 17 ಜನ ಅಂದರ್​: ಕಲಬುರಗಿಯಲ್ಲಿ ಲಾಕ್​ಡೌನ್ ಬಿಗಿ

ಉದ್ಧವ್ ಠಾಕ್ರೆ ಕುರ್ಚಿ ಮೇಲೆ ಕರೊನಾ ಕರಿಛಾಯೆ?- ಸಿಎಂ ಪಟ್ಟ ಉಳಿಸಿಕೊಳ್ಳೋಕೆ ಅವರೇನು ಮಾಡಬಹುದು?

ಅಸಹ್ಯ! ಲಾಕ್​ಡೌನ್ ನಿಯಮ ಗಾಳಿಗೆ ತೂರಿ ಬಯಲಿಗೆ ಬಂತು ಜೋಡಿ- ಅವರ ಕಾಮದಾಟ ನೋಡಿ ಸುತ್ತಮುತ್ತಲಿನವರು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
