ಬೆಂಗಳೂರು: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಜಿಯೋ, ದೇಶಾದ್ಯಂತ 5G ನೆಟ್‌ವರ್ಕ್ ಸಂಪರ್ಕವನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುತ್ತಿದೆ. ಜಿಯೋ, ತನ್ನ ಬಳಕೆದಾರರಿಗೆ ಆಹ್ವಾನದ ಆಧಾರದ ಮೇಲೆ 5G ಸಂಪರ್ಕವನ್ನು ನೀಡುತ್ತಿದೆ. Jio True 5G ಎಂದು ಹೆಸರಿಸಲಾದ ಟೆಲಿಕಾಂ ಆಪರೇಟರ್ ದೆಹಲಿ NCR, ಮುಂಬೈ, ವಾರಣಾಸಿ, ಅಹಮದಾಬಾದ್ ಒಳಗೊಂಡಂತೆ ಸುಮಾರು 50 ಭಾರತೀಯ ನಗರಗಳಲ್ಲಿ 5G ನೆಟ್ವರ್ಕ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 13 ನಗರಗಳು ಒಳಗೊಂಡಿವೆ.
Jio 5G ಇರೋ ನಗರಗಳು:1. ಬೆಂಗಳೂರು2. ದೆಹಲಿ3. ಮುಂಬೈ4. ವಾರಣಾಸಿ5. ಕೋಲ್ಕತ್ತಾ6. ಹೈದರಾಬಾದ್7. ಚೆನ್ನೈ8. ನಾಥದ್ವಾರ9. ಪುಣೆ10. ಗುರುಗ್ರಾಮ11. ನೋಯ್ಡಾ12. ಗಾಜಿಯಾಬಾದ್13. ಫರಿದಾಬಾದ್ಗುಜರಾತ್‌ನ ಎಲ್ಲಾ 33-ಜಿಲ್ಲಾ ಕೇಂದ್ರಗಳಲ್ಲಿ ಜಿಯೋ 5ಜಿ ಸ್ಥಾಪಿಸಲಾಗಿದೆ.
ಜಿಯೋ 5G ಅನ್ನು ಹೇಗೆ ಆ್ಯಕ್ಟಿವೇಟ್​ ಮಾಡುವುದು?ನೀವು ಜಿಯೋ ಸಂಸ್ಥೆ ಕಳಿಸಿರುವ ಸ್ವಾಗತವನ್ನು ಸ್ವೀಕರಿಸಿದ್ದರೂ 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಹೀಗೆ ಮಾಡಿ:
1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ‘ಸೆಟ್ಟಿಂಗ್ಸ್’ ಆಪ್ ತೆರೆಯಿರಿ.2. ‘ಮೊಬೈಲ್ ನೆಟ್ವರ್ಕ್ಸ್’ ಗೆ ಹೋಗಿ.3. ಈಗ ಜಿಯೋ ಸಿಮ್ ಆಯ್ಕೆಮಾಡಿ.4. ಈಗ ‘Primary Network’ ಆಯ್ಕೆಯನ್ನು ಟ್ಯಾಪ್ ಮಾಡಿ.5. ಈಗ 5G ನೆಟ್ವರ್ಕ್ ಪ್ರಕಾರವನ್ನು ಆಯ್ಕೆಮಾಡಿ.ಇಷ್ಟು ಮಾಡಿದರೆ ನಿಮ್ಮ ಮೊಬೈಲ್​ಗೆ 5G ಬಂದಂತೆ!(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
