ಬೆಂಗಳೂರು:JNCASR ಮತ್ತು IISC ಬೆಂಗಳೂರಿನ ಇಬ್ಬರು ವಿಜ್ಞಾನಿಗಳು ವಿಭಿನ್ನ ಹಾಗೂ ವಿಶೇಷ ಸಾಧನ ಸಂಶೋಧನೆ ಮಾಡಿರುವುದರ ಬಗ್ಗೆ ಪ್ರಸಾರ ಭಾರತಿ ಕೂ ಮಾಡಿದೆ.
ಜೆಎನ್​ಸಿಎಎಸ್​ಆರ್ ಬೆಂಗಳೂರು ಮತ್ತು ಐಐಎಸ್​ಸಿ ಬೆಂಗಳೂರಿನ ವಿಜ್ಞಾನಿಗಳು ಅತಿಗೆಂಪು ಬೆಳಕನ್ನು ಹೊರಸೂಸುವ, ಪತ್ತೆಹಚ್ಚುವ ಮತ್ತು ಮಾಡ್ಯುಲೇಟ್ ಮಾಡುವ ಹೊಸ ಯಂತ್ರವನ್ನು ಕಂಡುಹಿಡಿದಿದ್ದಾರೆ. ಇದು ಸೌರ ಮತ್ತು ಉಷ್ಣ ಶಕ್ತಿ ಕೊಯ್ಲು ಮತ್ತು ಆಪ್ಟಿಕಲ್ ಸಂವಹನ ಸಾಧನಗಳಿಗೆ ಉಪಯುಕ್ತವಾಗಿದೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ.
–Prasar Bharati News Services (@pbns_india)6 July 2022

ಸೌಂದರ್ಯವತಿ ಅನ್ಕೊಂಡು 54 ವರ್ಷದ ಮಹಿಳೆಯನ್ನು ಮದ್ವೆಯಾದವನ ಪಾಡು ಹೇಳತೀರದು…

ಹೀಗೂ ಹಣ್ಣು ಮಾರಾಟ ಮಾಡಬಹುದಾ? ಈ ವಿಡಿಯೋ ನೋಡಿ ನಗದೇ ಇರಲು ಟ್ರೈ ಮಾಡಿ…

ವಾರದಲ್ಲಿ 2 ದಿನ ಕೆಲ್ಸ…ಆರೇ ತಿಂಗಳಲ್ಲಿ 27 ಲಕ್ಷ ರೂ. ಗಳಿಕೆ! ಈಕೆಯ ಹಿನ್ನೆಲೆ ಕೇಳಿದ್ರೆ ನೀವು ದಂಗಾಗ್ತೀರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + twelve =
Remember me
