ಬೆಂಗಳೂರು:ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಐಸಿಎಂಆರ್ ಧನಸಹಾಯದ ಯೋಜನೆಗೆ ಕಾರ್ಯನಿರ್ವಹಿಸಲು ಸೀನಿಯರ್ ರಿಸರ್ಚ್ ಫೆಲೋ (ಎಸ್​ಆರ್​ಎಫ್) ಸ್ಥಾನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎಂಎಸ್​​​ಸಿ- ರಿಜನರೇಟಿವ್ ಮೆಡಿಸಿನ್/ ಬಯೋಫಿಸಿಕ್ಸ್/ ಫಿಜಿಯಾಲಜಿ/ ಬಯೋಕೆಮಿಸ್ಟ್ರಿ ಅಥವಾ ಎಂ.ಫಾರ್ಮಾ ಆಗಿರಬೇಕು. ಎರಡು ವರ್ಷ ಸಂಶೋಧನಾ ಅನುಭವವನ್ನು ಕಡ್ಡಾಯವಾಗಿ ಹೊಂದಿರಬೇಕು.
ಇದನ್ನು ಓದಿ:ಕಾಮೆಡ್ -ಕೆ ಯುಜಿಇಟಿ – 2020 ಪರೀಕ್ಷೆ ಮತ್ತೆ ಮುಂದೂಡಿಕೆ
ಗರಿಷ್ಟ ವಯೋಮಿತಿ 28 ವರ್ಷ ನಿಗದಿಪಡಿಸಲಾಗಿದೆ. ಮಾಸಿಕ 35,000/- ರೂ. ಸಂಬಳ ಜತೆಗೆ ಶೇ. 24 ಎಚ್​ಆರ್​ಎ ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 27ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://nimhans.ac.in ಸಂಪರ್ಕಿಸಬಹುದು.
ಪುಣೆ ಪೊಲೀಸರ ‘ಡೇಂಜರಸ್ ಕಂಟೆಂಟ್’ ಏನು ಹೇಳುತ್ತದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
