ಬೆಂಗಳೂರು:ದೇಶದ ಪ್ರಸಿದ್ಧ ಆಭರಣ ಕಂಪನಿಗಳಲ್ಲೊಂದಾದ ಜೋಯಾಲುಕ್ಕಾಸ್ ಕಾಲಕಾಲಕ್ಕೆ ಐತಿಹಾಸಿಕ-ಪೌರಾಣಿಕ ಮಹತ್ವಕ್ಕೆ ಪೂರಕವೆನಿಸುವಂತಹ ಆಭರಣಗಳ ಆಕರ್ಷಕ ಕಲೆಕ್ಷನ್‌ಗಳನ್ನು ಪ್ರಸ್ತುತಪಡಿಸುತ್ತಿರುತ್ತದೆ. ಅವುಗಳಿಗೆ ಸಹಜವಾಗಿಯೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುತ್ತದೆ. ಇದೀಗ ಜೋಯಾಲುಕ್ಕಾಸ್ ಕಂಪನಿ ಮತ್ತೊಂದು ಪೌರಾಣಿಕ ಮಹತ್ವದ ಆಭರಣಗಳ ಕಲೆಕ್ಷನ್ ಪ್ರಸ್ತುತಪಡಿಸಿದೆ.
ಈ ಬಾರಿ ‘ಸೀತಾ ಕಲ್ಯಾಣಂ’ ಹೆಸರಿನಲ್ಲಿ ಬ್ರೈಡಲ್ ಆಭರಣಗಳ ಕಲೆಕ್ಷನ್ ಹೊರಬಂದಿದೆ. ನವವಧುವಿಗೋಸ್ಕರವೇ ವಿನ್ಯಾಸಗೊಳಿಸಲಾಗಿರುವ ಈ ಆಭರಣಗಳು ಗ್ರಾಹಕರ ಮನಮೆಚ್ಚಿಸುವಂತಿವೆ. ರಾಮಾಯಣ ಮಹಾಕಾವ್ಯದಲ್ಲಿ ಅಮರವಾದ ಪ್ರೀತಿಯ ಬಂಧಕ್ಕೆ ಅಪಾರ ಗೌರವವಿದೆ. ಅದೇ ಥೀಮ್ ಇಟ್ಟುಕೊಂಡು ಜೋಯಾಲುಕ್ಕಾಸ್‌ನ ಹೊಸ ಕಲೆಕ್ಷನ್ ರೂಪಿಸಲಾಗಿದೆ.
ದೇವಾಲಯದ ಸಾಂಪ್ರದಾಯಿಕ ಆಭರಣಗಳ ಟಚ್ ಇದಕ್ಕಿದೆ. ಪೌರಾಣಿಕ ಕಥಾಸರಣಿಗೆ ಪೂರಕವಾದ ಆಕರ್ಷಕ ಡಿಸೈನ್‌ಗಳು ಇದರಲ್ಲಿವೆ. ಪ್ರತಿಯೊಂದು ಆಭರಣದಲ್ಲಿಯೂ ಕುಶಲ ಕೆಲಸಗಾರರ ಕೌಶಲ್ಯ, ನೈಪುಣ್ಯವನ್ನು ಗುರುತಿಸಬಹುದಾಗಿದೆ. ಈ ಆಭರಣಗಳ ಆಕರ್ಷಕವಾದ ವಿಡಿಯೋವನ್ನೂ ಜೋಯಾಲುಕ್ಕಾಸ್ ಬಿಡುಗಡೆ ಮಾಡಿದೆ.

70ಕ್ಕೂ ಅಧಿಕ ಚಿನ್ನದ ಪದಕ ಗಳಿಸಿರುವ ‘ಯೋಗಸಂಧ್ಯಾ’; ಹೆಗ್ಗಡೆ-ಬಿಎಸ್​ವೈ ಅವರಿಂದ ಯೋಗರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 6 =
Remember me
