ಕೊಪ್ಪಳ:ಕೆ.ಕಲ್ಯಾಣ್​ ಕೌಟುಂಬಿಕ ಕಲಹಕ್ಕೆ ಕಾರಣರಾಗಿರುವವರಲ್ಲಿ ಪ್ರಮುಖಳಾಗಿರುವ ಜ್ಯೋತಿ ಕುಲಕರ್ಣಿ (ಗಂಗಾ ಕುಲಕರ್ಣಿ) ಸಾಮಾನ್ಯಳಲ್ಲ ಎಂಬ ಮಾತನ್ನು ಪೊಲೀಸ್​ ಅಧಿಕಾರಿಯೋರ್ವರೇ ಹೇಳಿದ್ದಾರೆ.ಜ್ಯೋತಿ ಕುಲಕರ್ಣಿ ಈಗಾಗಲೇ ಹಲವರನ್ನು ವಂಚಿಸಿದ್ದಾಳೆ ಎಂದು ಗೊತ್ತಾಗಿದೆ. ಕೊಪ್ಪಳದಲ್ಲೂ ತನ್ನ ಕರಾಮತ್ತು ತೋರಿದ್ದಾಳೆ.
ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 20 ಜನರಿಗೆ ತಲಾ 3 ಲಕ್ಷ ರೂ.ವಂಚಿಸಿದ್ದಳು. ಈ ಪ್ರಕರಣವನ್ನು ಅಂದಿನ ಕುಷ್ಟಗಿ ಸಿಪಿಐ ಆಗಿದ್ದ ವಿಶ್ವನಾಥ್ ಹಿರೇಗೌಡರು ತನಿಖೆ ಮಾಡಿದ್ದರು. ಇದೀಗ ಅವರೇ ಜ್ಯೋತಿ ಕುಲಕರ್ಣಿ ಸಾಮಾನ್ಯ ಮಹಿಳೆ ಅಲ್ಲ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)
ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 17 =
Remember me
