ಚಾಮರಾಜನಗರ:ಕೊತ-ಕೊತ ಕುದಿಯುವ ಎಣ್ಣೆಯಿಂದ ಬರಿಗೈಲ್ಲಿ ಅರ್ಚಕರೊಬ್ಬರು ಕಜ್ಜಾಯ ತೆಗೆದಿದ್ದು, ಭಕ್ತರು ಉಬ್ಬೇರಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಸಿದ್ದಪ್ಪಾಜೀ ಜಾತ್ರೆಯಲ್ಲಿ ಸುಮಾರು 2 ಗಂಟೆ ಕಾಲ ಕಾದ ಎಣ್ಣೆಗೆ ಭಕ್ತರು ಕಜ್ಜಾಯ ಹಾಕುತ್ತಿದ್ದರು. ಬೆಂದ ಕಜ್ಜಾಯವನ್ನು ಕುದಿಯುವ ಎಣ್ಣೆಯಿಂದ ಬರಿಗೈಲಿ ಅರ್ಚಕ ಸಿದ್ದರಾಜು ತೆಗೆದರು.
ಸಾವಿರಾರು ಜನರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಅರ್ಚಕರು ಕೈ ಹಾಕಿ ಕಜ್ಜಾಯ ತೆಗೆಯುವ ದೃಶ್ಯ ವೈರಲ್​ ಆಗಿದೆ. ಪ್ರತಿ ವರ್ಷ ಕಡೇ ಕಾರ್ತಿಕ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತಿದೆ. ಕಾದ ಎಣ್ಣೆಗೆ ಕೈ ಹಾಕಿದರೂ ಸುಡುವುದಿಲ್ಲ. ಇದು ಸಿದ್ದಪ್ಪಾಜೀ ಕ್ಷೇತ್ರದ ಮಹಿಮೆ.
ಜೆಡಿಎಸ್​ ಮುಖಂಡನಿಂದ ಉಚಿತ ಹೆಲ್ಮೆಟ್​ ವಿತರಣೆ: ನಾ ಮುಂದು- ತಾ ಮುಂದು ಎಂಬಂತೆ ಮುಗಿಬಿದ್ದ ಜನ

ಸೊಸೆ ಜತೆ ಸ್ಕೂಟಿಯಲ್ಲಿ ಹೋಗುವಾಗ ಕೆಳಗೆ ಬಿದ್ದು ಅತ್ತೆ ಸಾವು!

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ: ಎಚ್​ಡಿಕೆ ಘೋಷಣೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − 8 =
Remember me
