ಕಲಬುರಗಿ:ಹದಿನೈದು ವರ್ಷದ ಹಿಂದೆಯೇ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದ ವ್ಯಕ್ತಿ, ಇದೀಗ ಕೊನೆಯುಸಿರೆಳೆದಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಹಿಪ್ಪರಗಾ ಗ್ರಾಮದ ಸಿದ್ದಪ್ಪ 96 ನಿಧನ ಹೊಂದಿದ ವ್ಯಕ್ತಿ. ತಮ್ಮ ಸಾವಿನ ಬಳಿಕ ಸಹ ಯಾರಿಗೂ ಭಾರ ಆಗಬಾರದು ಅಂತ ಸಿದ್ದಪ್ಪ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡಿದ್ದರು. ಇದೀಗ ಸಿದ್ದಪ್ಪ‌ ಸಾವಿನ ಬಳಿಕ ಅವರು ತೋಡಿದ್ದ ಕಣಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ:15,000 ಶಿಕ್ಷಕರ ನೇಮಕಾತಿ ಸದ್ಯಕ್ಕಿಲ್ಲ: ವರ್ಗಾವಣೆ, ಬಡ್ತಿ ಮುಗಿದ ಬಳಿಕ ಆದೇಶ; ಕನಿಷ್ಠ 3 ತಿಂಗಳು ಕಾಯುವ ಅನಿವಾರ್ಯ
15 ವರ್ಷದ ಹಿಂದೆ ಸಿದ್ದಪ್ಪ ಜೋಡು‌ ಕುಣಿ ತೋಡಿದ್ದರು. 6 ವರ್ಷಗಳ ಹಿಂದೆ ಅವರ ಪತ್ನಿ ನೀಲಮ್ಮ ನಿಧನ ಹೊಂದಿದ್ದಾಗ ಒಂದು‌ ಕಣಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ನಿನ್ನೆ ಸಿದ್ದಪ್ಪ‌ ಸಾವಿನ ಬಳಿಕ ಪತ್ನಿಯ ಪಕ್ಕದ ಕುಣಿಯಲ್ಲಿ ಸಿದ್ದಪ್ಪನಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ.(ದಿಗ್ವಿಜಯ ನ್ಯೂಸ್​)
ಆಧಾರ್​-ಪ್ಯಾನ್​ ಲಿಂಕ್​ ಮಾಡಲು ನಾಳೆಯೇ ಕೊನೇ ದಿನ: ಕಾರ್ಡ್​ ನಿಷ್ಕ್ರಿಯವಾಗುವ ಮುನ್ನ ಈಗಲೇ ಲಿಂಕ್​ ಮಾಡಿ…

ಹಾಸನದಲ್ಲಿ ನಿಲ್ಲದ ಪುಂಡರ ಹಾವಳಿ: ವ್ಹೀಲಿಂಗ್​ ಮಾಡುತ್ತಾ ಯುವತಿಯರಿಬ್ಬರಿಗೆ ಡಿಕ್ಕಿ, ಓರ್ವಳ ಸ್ಥಿತಿಗೆ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
