| ಮಂಜುನಾಥ ಹುಡೇದ ಬೆಳಗಾವಿ
ಸಾಂಪ್ರದಾಯಿಕ ಕೃಷಿ ಕೈಗೊಳ್ಳುವುದರ ಜತೆಗೆ ಹೊಸ ಪ್ರಯೋಗ ಹಾಗೂ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಯಲ್ಲಿ ಆದಾಯ ಕಂಡುಕೊಂಡಿದ್ದಾರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸಾವಯವ ಕೃಷಿಕ ಕಲ್ಲಪ್ಪ ಮಾಳಿ. ಕಬ್ಬು ಬೆಳೆದು ಜೀವನೋಪಾಯದ ಲೆಕ್ಕದಲ್ಲಿ ಲಾಭಕ್ಕೆ ಮುಖ ಮಾಡಿದ್ದ ಕಲ್ಲಪ್ಪ ಬಳಿಕ ಮಿಶ್ರ ಬೇಸಾಯದತ್ತ ಒಲವು ತೋರಿದರು. ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯಿಂದ ಮಾಹಿತಿ ಪಡೆದು ರೇಷ್ಮೆ ಬೇಸಾಯಕ್ಕೆ ಮುಂದಾದ ಕಲ್ಲಪ್ಪ ಅದರಲ್ಲಿ ಸಾಕಷ್ಟು ಲಾಭ ಗಳಸಿದ್ದಾರೆ. ಕಲ್ಲಪ್ಪ ಅವರ ಗದ್ದೆಯಲ್ಲಿ ಈಗ 6 ರಿಂದ 12 ಅಡಿ ಉದ್ದ-ಅಗಲ ಸ್ಥಳದಲ್ಲಿ ರೇಷ್ಮೆ ಗಿಡಗಳು ಬೆಳೆದು ನಿಂತಿವೆ.
ಸಾವಯವ ಪದ್ಧತಿಯಲ್ಲಿ ಸುರೇಂದ್ರನ ಸಾಧನೆ: ನಾಲ್ಕೂವರೆ ಎಕರೆ ಜಮೀನಿನಲ್ಲಿ ಹೊಸ ಅವಿಷ್ಕಾರ

ಉಪನ್ಯಾಸಕನ ಕೃಷಿ ಕಾಯಕ: ರೈತರಿಗೆ ಮಾದರಿಯಾದ ಬರಡು ಭೂಮಿಯಲ್ಲಿ ಬೇಸಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
