ಬೆಳಗಾವಿ:ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ, ತಿಂದು ಹೋಗುವೆ ಎನ್ನುತ್ತ ಮನೆಯಿಂದ ಹೊರ ಹೋದ ಮಗನಿಗಾಗಿ ರಾತ್ರಿಯೆಲ್ಲ ಕಾದುಕುಳಿತ ತಂದೆ-ತಾಯಿಗೆ ಮಗ ಸಿಕ್ಕಿದ್ದು ಹೆಣವಾಗಿ!
ಇಂತಹ ಹೃದಯವಿದ್ರಾವಕ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಸಂಭವಿಸಿದೆ. ಮಹೇಶ ಹುಕ್ಕೇರಿ(25) ಮೃತ ದುರ್ದೈವಿ.ಇದನ್ನೂ ಓದಿರಿಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​
ಯಾವುದೋ ಪಾರ್ಟಿ ಇದೆ. ಅಲ್ಲಿಗೆ ಹೋಗಬೇಕಿದೆ. ಹಸಿವಾಗ್ತಿದೆ ಅಮ್ಮ ಚಪಾತಿ ಮಾಡಿಕೊಂಡು ಎನ್ನುತ್ತಾ ಅಲ್ಲೇ ಕುಳಿತ ಮಹೇಶ, ಯಾರದ್ದೋ ಕರೆ ಬಂತೆಂದ್ದು ಮೊಬೈಲ್ ಹಿಡಿದು ಮನೆಯಿಂದ ಹೊರ ಹೋಗಿದ್ದ. ಇನ್ನೇನು ಮಗ ಬರ್ತಾನೆ ಎಂದು ಅಮ್ಮ ಚಪಾತಿ ಮಾಡಿ ಕಾಯುತ್ತಲೇ ಇದ್ದರು ಆತ ಮಾತ್ರ ಬರಲೇ ಇಲ್ಲ.
ಸೋಮವಾರ ರಾತ್ರಿ ಇಡೀ ಮಹೇಶನಿಗಾಗಿ ತಂದೆ-ತಾಯಿ ಕಾಯುತ್ತಲೇ ಅರೆಬರೆ ನಿದ್ರೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ಏಳುತ್ತಲೇ ಹೆತ್ತವರಿಗೆ ಆಘಾತ ಕಾದಿತ್ತು. ರಸ್ತೆ ಪಕ್ಕದಲ್ಲಿ ಅನಾಥ ಶವ ಬಿದ್ದಿದೆ ಎಂದು ಗ್ರಾಮಸ್ಥರು ಕೂಗಾಡುತ್ತಿದ್ದರು. ಏನೆಂದು ಹೊರ ಬಂದ ತಂದೆ-ತಾಯಿಗೆ ಕಂಡನ್ನು ಮಹೇಶನ ಶವ.
ಯಾರೋ ಕೊಲೆ ಮಾಡಿ ಬಿಸಾಡಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಯ್ಯೋ, ಮಗನೇ ಹಸಿವಾಗ್ತಿದೆ ಚಪಾತಿ ಮಾಡಮ್ಮ ಅಂದು ಈಗ ಬಾರದ ಲೋಕಕ್ಕೆ ಹೋಗಿಬಿಟ್ಯಾ…ಎಂದು ಹೆತ್ತಮ್ಮ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಸರ್ಕಾರಿ ಆಸ್ಪತ್ರೆ ಬೆಡ್​ ಮೇಲೆ ರೊಮಾನ್ಸ್​, ಆಶಾ ಕಾರ್ಯಕರ್ತೆ ಜತೆ ಯುವಕನ ಲವ್ವಿಡವ್ವಿ ವಿಡಿಯೋ ವೈರಲ್​

ಐಸಿಯುನಲ್ಲಿದ್ದಾರೆ ರಮೇಶ್​ ಜಾರಕಿಹೊಳಿ, ಪರಿಸ್ಥಿತಿ ಗಂಭೀರ?

ಪರ್ಮನೆಂಟ್ ಜಾಬ್​ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್​

ಮೂಕ ಮಹಿಳೆಯನ್ನ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ! ನೋವು ಹೇಳಿಕೊಳ್ಳಲಾಗದೆ ಸಂತ್ರಸ್ತೆ ನರಳಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 5 =
Remember me
