ಬಾಗಲಕೋಟೆ:ನಿನ್ನೆ ರಾತ್ರಿ ಹೃದಯಾಘಾತದಿಂದ ಬಿದರಿ ಕಲ್ಮಠದ ಶಿವಲಿಂಗ ಶ್ರೀಗಳು ಲಿಂಗೈಕ್ಯ ಆಗಿದ್ದಾರೆ.
ಶಿವಲಿಂಗ ಸ್ವಾಮೀಜಿಗಳಿಗೆ 67 ವರ್ಷ ವಯಸ್ಸಾಗಿತ್ತು. ಬಿದರಿ ಕಲ್ಮಠ ಅಪಾರ ಭಕ್ತರ ಬಳಗ ಹೊಂದಿದೆ. ಶಿವಲಿಂಗ ಸ್ವಾಮೀಜಿ ಐದನೇಯವರಾಗಿ ಪೀಠ ಅಲಂಕರಿಸಿದ್ದರು. ಬಿದರಿಯಲ್ಲಿ ಮೂಲ ಮಠ ಇತ್ತು. 13-11-1986ರಲ್ಲಿ ಬಿದರಿ ಮಠದ ಪೀಠ ಅಲಂಕರಿಸಿದ್ದರು. ಈ ಮಠದ ಶಾಖೆಗಳು ಸವದತ್ತಿ, ಗುಲಗಾಲಜಂಬಗಿಯಲ್ಲಿಯೂ ಇವೆ.
ಸದ್ಯ ಮಠದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಇಂದು ಸಂಜೆ ಶ್ರೀಗಳ ಅಂತ್ಯಕ್ರಿಯೆಯನ್ನು ನಡೆಸಲಾಗುವುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 5 =
Remember me
