ವಿಜಯನಗರ:ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಕ‌ನಕದಾಸ ವೃತ್ತದಲ್ಲಿ ಪುತ್ಥಳಿ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಆನಂದ್​ ಸಿಂಗ್​ ವಿಶಿಷ್ಟವಾಗಿ ಜನರ ಗಮನ ಸೆಳೆದದ್ದು ಸುಳ್ಳಲ್ಲ.
ಕನಕದಾಸರ ಪುತ್ಥಳಿ ಅನಾವರಣದ ಸಭಾ ಕಾರ್ಯಕ್ರಮದಲ್ಲಿ ಆನಂದ್​ ಸಿಂಗ್​ ತಮ್ಮ ಮೊಬೈಲ್​ನಲ್ಲಿದ್ದ ಹಾಡನ್ನು ವೇದಿಕೆಯ ಮುಂಭಾಗದಲ್ಲಿದ್ದ ಜನರಿಗೆ ಕೇಳಿಸಿದ್ದಾರೆ. ತಮ್ಮ ಭಾಷಣದ ನಡುವೆ ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಎನ್ನುವ ಹಾಡನ್ನು ಜನರಿಗೆ ಕೇಳಿಸಿದಾಗ ಜನರೂ ಉತ್ತಮ ಸ್ಪಂದನೆ ನೀಡಿದರು.
ಹಾಡನ್ನು ಪ್ಲೇ ಮಅಡುವ ಸಂದರ್ಭ ಈ ಗೀತೆಗೆ ಸಚಿವ ಆನಂದ್ ಸಿಂಗ್ ತಲೆಯಾಡಿಸುತ್ತಾ ಸಣ್ಣಗೆ ಧ್ವನಿ ಸೇರಿಸಿದರು. ಗೀತೆಯನ್ನು ಕೇಳುತ್ತಿದ್ದಂತೆಯೇ ಜನರು ಚಪ್ಪಾಳೆ ಮತ್ತು ಸಿಳ್ಳೆ ಕೇಕೆ ಹೊಡೆದರು. ಈ ಹಾಡನ್ನು ಕೇಳಿಸಿದ ನಂತರ ‘ನೀವು ಕೂಡ ಹೀಗೇ ಆಗಬೇಕು’ ಎಂದು ಜನರಿಗೆ ಆನಂದ್​ ಸಿಂಗ್​ ಸಲಹೆ ನೀಡಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × five =
Remember me
