ಬೆಂಗಳೂರು:ಭಾರತದ ಅತ್ಯಂತ ಕೆಟ್ಟ ಭಾಷೆ ವಿವಾದವು ತಾರಕಕ್ಕೇರಿದ ಬೆನ್ನಲ್ಲೇ ಸಾವಿರಾರು ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವ ಗೂಗಲ್​, ವಿವಾದಾತ್ಮಕ ಪುಟವನ್ನೇ ತೆಗೆದುಹಾಕುವ ಮೂಲಕ ವಿವಾದಕ್ಗ
ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ವಿಚಾರವೊಂದು ಇಂದು ಗೂಗಲ್​ನಲ್ಲಿ ಬೆಳಕಿಗೆ ಬಂದಿತ್ತು. ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಗೂಗಲ್​ನಲ್ಲಿ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕ್ಕಿದ್ದು, ಇದರ ವಿರುದ್ಧ ಸಾವಿರಾರು ಕನ್ನಡಿಗರು ಧ್ವನಿ ಎತ್ತಿದ್ದಾರೆ.
ಗೂಗಲ್​ನಲ್ಲಿ ವರದಿ ಮಾಡಿದ ಕನ್ನಡಿಗರುಗೂಗಲ್​ನಲ್ಲಿ https://debtconsolidationsquad.com ವೆಬ್​ ಪುಟದಲ್ಲಿ ಕನ್ನಡ ವಿರುದ್ಧ ಪ್ರಕಟವಾಗಿರುವ ವರದಿಯ ವಿರುದ್ಧ ಸಾವಿರಾರು ಕನ್ನಡಿಗರು ಸಮರೋಪಾದಿಯಲ್ಲಿ ಫೀಡ್​ಬ್ಯಾಕ್​ ನೀಡಿದ್ದಾರೆ. ವರದಿಯು ದ್ವೇಷಪೂರಿತ ಮತ್ತು ಜನಾಂಗೀಯ ನಿಂದನೆಯಾಗಿದೆ ಎಂದು ಕನ್ನಡಿಗರು ಕಿಡಿಕಾರಿದ ಬೆನ್ನಲ್ಲೇ ಎಚ್ಚೆತ್ತ ಗೂಗಲ್​ ವಿವಾದಿತ ಪುಟವನ್ನೇ ತೆಗೆದುಹಾಕಿದೆ.
ಭಾರತದ ಅತ್ಯಂತ ಕೆಟ್ಟ ಭಾಷೆ ಕನ್ನಡವಂತೆ! ಕನ್ನಡಿಗರ ಸ್ವಾಭಿಮಾನ ಕೆಣಕಿದವರ ವಿರುದ್ಧ ಧ್ವನಿ ಎತ್ತಲೇಬೇಕಿದೆ


ಈತನ ಮಾತಿಗೆ ಮರುಳಾದ್ರೆ ಬೆತ್ತಲಾಗಿ ನಿಲ್ತೀರಿ ಜೋಕೆ! ಬೆಚ್ಚಿಬೀಳಿಸುತ್ತೆ ನಕಲಿ ಬಾಬಾನ ಕಾಮದಾಟ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 + 17 =
Remember me
