ಹಾವೇರಿ:86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣದಲ್ಲಿ ಮುಸ್ಲಿಮರ ಕಡೆಗಣನೆ ಆರೋಪ‌ ಸುಳ್ಳು. ಆಮಂತ್ರಣ ಪತ್ರದಲ್ಲಿ 11 ಮುಸ್ಲಿಂ ಸಮುದಾಯದವರ ಹೆಸರಿದೆ ಎಂದು ಕಸಾಪ‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಡಾ.ಮಹೇಶ ಜೋಶಿ, ಇದು ಜಾತಿ ಆಧಾರಿತ ಸಮ್ಮೇಳನ ಅಲ್ಲ. ಕನ್ನಡವೇ ಇಲ್ಲಿ ಮುಖ್ಯ. ಕನ್ನಡದ ಸಾಧಕರು ಯಾವುದೇ ಧರ್ಮದವರಾದರೂ ಇಲ್ಲಿ ಮುಖ್ಯವಲ್ಲ ಎಂದರು.
ಪುರುಷೋತ್ಥಮ ಬಿಳಿಮಲೆ ಅವರು ಅವರ ಪರಿಚಯದವರಿಗೆ ಸಮ್ಮೇಳನದಲ್ಲಿ ಪೆಂಡಾಲ್ ಹಾಕಿಸಲು ಅವಕಾಶ ಕೊಡಿಸಿ ಎಂದು ಕೇಳಿದ್ದರು. ಆ ವಿಷಯ ಜಿಲ್ಲಾಡಳಿತಕ್ಕೆ ಬಿಟ್ಟದ್ದು ಎಂದಿದ್ದೆ. ಇದೇ ವಿಚಾರಕ್ಕಾಗಿ ಬೇಸರಗೊಂಡು ಪರ್ಯಾಯ ಸಮ್ಮೇಳನದ ಕುರಿತು ಅವರು ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಇದು ಸಮಸ್ತ ಕನ್ನಡಿಗರಿಗೆ ಅವರು ಮಾಡಿದ ಅವಮಾನ ಎಂದು ಜೋಶಿ ಆರೋಪಿಸಿದರು.
ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

ಮದ್ವೆ ಆಸೆ ಹುಟ್ಟಿಸಿ ಕೈಕೊಟ್ಟ ವಿಚ್ಛೇದಿತ ಮಹಿಳೆಗಾಗಿ ಮಾಡಬಾರದ್ದು ಮಾಡಿಬಿಟ್ಟ ಮಂಡ್ಯದ ಯುವಕ! ಮಿಕ್ಸಿ ಸ್ಫೋಟ ಪ್ರಕರಣದ ಹಿಂದಿದೆ ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 6 =
Remember me
