ಮೈಸೂರು:ಕರ್ನಾಟಕದಲ್ಲಿ ಕನ್ನಡ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ದೂರದ ದುಬೈನಲ್ಲಿ ಕನ್ನಡ ಶಾಲೆಯೊಂದನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದೆಂದರೆ ಅಚ್ಚರಿಯೇ ಸರಿ.
ಹೌದು, ದುಬೈನಲ್ಲಿರುವ ಕನ್ನಡದ ಅತಿದೊಡ್ಡ ಹೊರನಾಡು ಕನ್ನಡಿಗರ ಶಾಲೆ. ಅಲ್ಲಿ ವಿದ್ಯಾರ್ಥಿಗಳಿಗೆ ಫೀಸ್ ಇಲ್ಲ, ಶಿಕ್ಷಕರಿಗೆ ಸಂಬಳವೂ ಇಲ್ಲ. ದುಬೈನಲ್ಲಿ ಈ ಅಪರೂಪದ ಕೈಂಕರ್ಯ ನಡೆಸುತ್ತಿರುವ ‘ಕನ್ನಡ ಮಿತ್ರರು’ ಸಂಘಟನೆ.
ಇದನ್ನೂ ಓದಿ:ಪಂಜರ ಮುರಿದು ಸಫಾರಿ ಪಾರ್ಕ್​ನಿಂದ ಹುಲಿ ಎಸ್ಕೇಪ್​: ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!
2014ರಲ್ಲಿ 40 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆಗೆ ಈ ವರ್ಷ ಬರೋಬ್ಬರಿ 303 ವಿದ್ಯಾರ್ಥಿಗಳ ಪ್ರವೇಶ ಪಡೆದಿದ್ದಾರೆ. ಕನ್ನಡದ ಮಕ್ಕಳು ದಾಖಲೆ ಪ್ರಮಾಣದಲ್ಲಿ ಪ್ರವೇಶಾತಿ ಬಯಸಿದ್ದಾರೆ. ಈ ಶಾಲೆ ವಾರಾಂತ್ಯದಲ್ಲಿ(ಶುಕ್ರವಾರ) ನಡೆಯುತ್ತಿದೆ.
ಕೆಲಸ ಅರಸಿ ಯುಎಇನಲ್ಲಿ ನೆಲೆಸಿರುವ ಕುಟುಂಬಸ್ಥರ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳು. ಅವರ ಪೋಷಕರೇ ಶಿಕ್ಷಕರು. ವರ್ಣಮಾಲೆಯಿಂದ ಪ್ರೌಢ ಶಿಕ್ಷಣದವರೆಗೂ ಇಲ್ಲಿ ಕಲಿಸಲಾಗುತ್ತದೆ.(ದಿಗ್ವಿಜಯ ನ್ಯೂಸ್​)
VIDEO| ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡಿಗರಿಗೆ ಸರ್ಪ್ರೈಸ್​ ನೀಡಿದ ಕೊಹ್ಲಿ, ಎಬಿಡಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 13 =
Remember me
