ಬೆಂಗಳೂರು:ಹೊಂಬಾಳೆ ಫಿಲ್ಮ್​ ನಿರ್ಮಾಣದ ರಿಷಬ್ ಶೆಟ್ಟಿ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ, ದೇಶದ ಚಿತ್ರರಂಗದಲ್ಲೇ ಭಾರಿ ಸಂಚಲನವನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ ಅದರ ಹೊರತಾಗಿಯೂ ಹಲವು ರೀತಿಯಲ್ಲಿ ಪರಿಣಾಮ ಬೀರಿತ್ತು.ಇದೀಗ ಕಾಂತಾರ ಒಟಿಟಿಗೂ ಲಗ್ಗೆ ಇಡಲಿದೆ.
ದೈವಾರಾಧನೆ, ಭೂತಕೋಲಗಳನ್ನೇ ಪ್ರಮುಖ ಕಥಾಹಂದರವಾಗಿ ಹೊಂದಿರುವ ‘ಕಾಂತಾರ’ ಸಿನಿಮಾದಲ್ಲಿ ಕಥಾನಾಯಕನೇ ದೈವನರ್ತಕ. ಇಂಥದ್ದೊಂದು ಕಥೆ ಹೊಂದಿರುವ ಕಾಂತಾರ ಐಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್ ಹೊಂದಿರುವ ಭಾರತೀಯ ಸಿನಿಮಾ ಆಗಿ ಹೊರಹೊಮ್ಮಿದ್ದಲ್ಲದೆ ಇದುವರೆಗೆ ಆಗಿರದ ಹಲವು ಪ್ರಥಮಗಳಿಗೆ ನಾಂದಿ ಹಾಡಿ ದಾಖಲೆ ಮೇಲೆ ದಾಖಲೆಗಳನ್ನು ಬರೆದಿದೆ.
ಇಂತಹ ಐತಿಹಾಸಿಕ ಸಿನಿಮಾ ನಾಳೆ ಅಮೇಜಾನ್​ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಇದರಿಂದ ಜಗತ್ತಿನಾದ್ಯಂತ ಈ ಸಿನಿಮಾ ನೋಡಲು ಕಾತುರರಾಗಿದ್ದ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಅಮೇಜಾನ್​ ಪ್ರೈಂ ‘ಎಲ್ಲರ ಕಾಯುವಿಕೆ ಈಗ ಕೊನೆಯಾಗಿದೆ’ ಟ್ವೀಟ್​ ಮಾಡಿದ್ದು ಇದನ್ನು ರಿಷಭ್ ಶೆಟ್ಟಿ ಕೂಡ ರೀಟ್ವೀಟ್​ ಮಾಡಿದ್ದಾರೆ.
#KantaraOnPrime, Tomorrow 🤩https://t.co/7hKIGsalZC
putting an end to all the wait!!! 🤯#KantaraOnPrime, out tomorrow@hombalefilms@shetty_rishab@VKiragandur@gowda_sapthami@AJANEESHB@actorkishorepic.twitter.com/HBsEAGNRbU
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 10 =
Remember me
