ಬೆಂಗಳೂರು:ಈ ಬಾರಿಯ ಬಜೆಟ್‌ನಲ್ಲಿ ಹೊಸ ತೆರಿಗೆ ಹಾಕದ ರಾಜ್ಯ ಸರ್ಕಾರವು ಕೊರತೆಗಳನ್ನು ನೀಗಿಸಿಕೊಳ್ಳಲು ಹೆಚ್ಚು ಸಾಲ ಮಾಡಲು ಹೊರಟಿದೆ‌.
ಈವರೆಗೆ ರಾಜ್ಯ ಸರ್ಕಾರದ ಒಟ್ಟು ಸಾಲ 4,57,899 ಕೋಟಿ ರೂ.ಇದ್ದು, 2021-22 ರಲ್ಲಿ ಈ 71 ಸಾವಿರ ಕೋಟಿ ರೂ. ಹೊಸ ಸಾಲ‌ ಮಾಡುವ ಪ್ರಸ್ತಾಪ‌ ಮಾಡಲಾಗಿದೆ.
ಈ ಬಾರಿ ವಿತ್ತೀಯ ಶಿಸ್ತು ಶೇ. 1.9 ಉಲ್ಲಂಘನೆಯಾಗಲಿದ್ದು, ಆರ್ಥಿಕ ಶಿಸ್ತು ಹಳಿ ತಪ್ಪುವ ಸೂಚನೆಯೂ ಇದೆ. ಹೆಚ್ಚು ಸಾಲ‌ ಮಾಡಲು ವಿತ್ತೀಯ ಹೊಣೆಗಾರಿಕೆ ಕಾನೂನಿಗೆ ತಿದ್ದುಪಡಿ ಮಾಡಿಕೊಳ್ಳುತ್ತಿದೆ.
ಹಾಗೆಯೇ ಒಟ್ಟು ವೆಚ್ಚ ಕಳೆದ ಬಾರಿಗೆ ಹೋಲಿಸಿದರೆ ಶೇ. 2.6 ಹೆಚ್ಚಳವಾಗಬಹುದೆಂದು ಅಂದಾಜಿಸಲಾಗಿದೆ. 2021-22ರ ಒಟ್ಟು ಆದಾಯ 2,43,734 ಕೋಟಿ ರೂ. ನಿರೀಕ್ಷಿಸಲಾಗಿದೆ, ವೆಚ್ಚ 2,46,207 ಕೋಟಿ ರೂ. ಆಗಬಹುದೆಂದು ಅಂದಾಜಿಸಲಾಗಿದೆ.
ಬಜೆಟ್ ಭಾಷಣ ಅಂತ್ಯ: ನಾಳೆಗೆ ಸದನ ಮುಂದೂಡಿಕೆ
8ನೇ ಬಾರಿ ಬಜೆಟ್​ ಮಂಡನೆ: ಬಸವಳಿಯದ ಬಿಎಸ್‌ವೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
