ಬೆಂಗಳೂರು:ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ (ನಿನ್ನೆ ಸಂಜೆ 5ರಿಂದ ಇಂದು ಸಂಜೆ 5ರವರೆಗೆ) ರಾಜ್ಯದಲ್ಲಿ 3693 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು 115 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟೂ ಮೃತಪಟ್ಟವರ ಸಂಖ್ಯೆ 1147ಕ್ಕೆ ಏರಿದೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಸೋಂಕು ಪೀಡಿತರಾದವರ ಸಂಖ್ಯೆ 55,115 ಆಗಿದೆ. ಈ ಪೈಕಿ 33,205 ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 568 ಮಂದಿ ಐಸಿಯುನಲ್ಲಿ ಇದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾದವರ ಸಂಖ್ಯೆ 20,757.
ಜಿಲ್ಲಾವಾರು ಸೋಂಕಿತರ ಸಂಖ್ಯೆ ಈ ರೀತಿ ಇದೆ. ಒಂದು ದಿನದ ವಿವರ ಹಾಗೂ ಒಟ್ಟಾರೆ ಸೋಂಕಿತರುಬೆಂಗಳೂರು ನಗರ 2208 (ಒಟ್ಟೂ 27,496)ಧಾರವಾಡ 157 (1731)ಬಳ್ಳಾರಿ 133 (2200)ವಿಜಯಪುರ 118 (1238)ಬೆಳಗಾವಿ 95 (789)ಮೈಸೂರು 93 (1413)ಕಲಬುರಗಿ 89 (2592)ಉಡುಪಿ 80 (1980)ಉತ್ತರ ಕನ್ನಡ 75 (900)ಬೀದರ್‌ 69 (1260)ಗದಗ 59 (473)ಹಾವೇರಿ 58 (389)ಕೋಲಾರ 51 (426)ದಕ್ಷಿಣ ಕನ್ನಡ 39 (2797)ತುಮಕೂರು 36 (600)ರಾಯಚೂರು 33 (948)ಬೆಂಗಳೂರು ಗ್ರಾಮಾಂತರ 33 (473)ದಾವಣಗೆರೆ 31 (689)ಚಿಕ್ಕಬಳ್ಳಾಪುರ 31 (598)ಕೊಪ್ಪಳ 30 (419)ಬಾಗಲಕೋಟೆ 29 (616)ಚಿಕ್ಕಮಗಳೂರು 28 (228)ಚಿತ್ರದುರ್ಗ 24 (178)ಮಂಡ್ಯ 22 (820)ಹಾಸನ 21 (791)ರಾಮನಗರ 14 (410)ಕೊಡಗು 13 (249)ಶಿವಮೊಗ್ಗ 10 (615)ಚಾಮರಾಜನಗರ 10 (222)ಯಾದಗಿರಿ 4 (1539)
ಕರೊನಾ ಹರಡಿಸುತ್ತಿದೆ ಎಂದು ಲಕ್ಷಾಂತರ ಮಿಂಕ್‌ಗಳ ಮಾರಣಹೋಮ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 + three =
Remember me
