ಬೆಂಗಳೂರು:ರಾಜ್ಯಾದ್ಯಂತ 2023ರ ವಿಧಾನಸಭಾ ಚುನಾವಣೆಯ ಕಾವೇರಿದ್ದು, ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಅಸಮಾಧಾನ, ಪಕ್ಷಾಂತರ ಪ್ರಕರಣಗಳೂ ನಡೆಯಲಾರಂಭಿಸಿವೆ. ಈ ನಡುವೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇದೀಗ ಬಿಡುಗಡೆ ಮಾಡಿದ್ದಾರೆ.
ಪಕ್ಷದ ಮುಖ್ಯಸ್ಥರಾದ ಎಚ್​.ಡಿ.ಕುಮಾರಸ್ವಾಮಿ ಇಂದು ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಸಹೋದರ ಎಚ್​.ಡಿ. ರೇವಣ್ಣ ಜತೆ ಚರ್ಚೆ ಮಾಡಿಯೇ ಈ ಪಟ್ಟಿ ರಚನೆ ಮಾಡಿದ್ದಾಗಿ ಹೇಳಿದ್ದಾರೆ. ಈ ಪಟ್ಟಿ ಬಿಡುಗಡೆಯೊಂದಿಗೆ ಜೆಡಿಎಸ್​ ಅಭ್ಯರ್ಥಿಗಳ ಕುರಿತಾಗಿ ಇದ್ದ ಒಂದು ಹಂತದ ಕುತೂಹಲ ತಣಿದಂತಾಗಿದೆ. ಇದೀಗ ಎಚ್​.ಡಿ.ರೇವಣ್ಣ ಸೇರಿ 50 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲನೇ ಪಟ್ಟಿಯಲ್ಲಿ 93 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.
ಇದನ್ನೂ ಓದಿ:ಫೀಸ್​ ಕಟ್ಟಿಲ್ಲ ಎಂದು 12 ವರ್ಷದ ಬಾಲಕನನ್ನು 4 ತಿಂಗಳು ತರಗತಿಯ ಹೊರಗೇ ಕೂರಿಸಿದ್ರು!
ಕುಡುಚಿ ಕ್ಷೇತ್ರ: ಆನಂದ ಮಾಳಗಿರಾಯಭಾಗ: ಪ್ರದೀಪ್ ಮಾಳಗಿಸವದತ್ತಿ ಯಲ್ಲಮ್ಮ: ಸೌರಭ್ ಆನಂದ್ ಚೋಪ್ರಾಅಥಣಿ: ಶಶಿಕಾಂತ್ ಪಡಸಲಗಿ ಗುರುಗಳುಹುಬ್ಬಳ್ಳಿ-ಧಾರವಾಡ ಪೂರ್ವ: ವೀರಭದ್ರಪ್ಪ ಹಾಲರವಿಕುಮಟಾ: ಸೂರಜ್ ಸೋನಿ ನಾಯಕ್ಹಳಿಯಾಳ: ಎಸ್.ಎಲ್.ಘೋಟ್ನೆಕರ್ಭಟ್ಕಳ: ನಾಗೇಂದ್ರ ನಾಯಕ್ಶಿರಸಿ-ಸಿದ್ದಾಪುರ: ಉಪೇಂದ್ರ ಪೈಯಲ್ಲಾಪುರ: ಡಾ.ನಾಗೇಶ್ ನಾಯಕ್ಚಿತ್ತಾಪುರ: ನಿವೃತ್ತ ನ್ಯಾಯಾಧೀಶ ಸುಭಾಷ್​​ಚಂದ್ರ ರಾಥೋಡ್ಕಲಬುರ್ಗಿ ಉತ್ತರ: ನಾಸೀರ್ ಹುಸೇನ್ ಉಸ್ತಾದ್ಬಳ್ಳಾರಿ: ಅಲ್ಲಾಭಕ್ಷ್ ಅಲಿಯಾಸ್ ಮುನ್ನಹಗರಿಬೊಮ್ಮನಹಳ್ಳಿ: ಪರಮೇಶ್ವರಪ್ಪಹರಪ್ಪನಹಳ್ಳಿ: ಎನ್​.ಎಂ. ನೂರ್ ಅಹಮದ್ಸಿರಗುಪ್ಪ: ಪರಮೇಶ್ವರ್ ನಾಯಕ್ಕಂಪ್ಲಿ: ರಾಜು ನಾಯ್ಕ್ಕೊಳ್ಳೇಗಾಲ: ಪುಟ್ಟಸ್ವಾಮಿಗುಂಡ್ಲುಪೇಟೆ: ಕಡಬೂರು ಮಂಜುನಾಥ್ಕಾಪು: ಸಬೀನಾ ಸಮದ್ಕಾರ್ಕಳ: ಶ್ರೀಕಾಂತ್ ಕುಚ್ಚೂರುಉಡುಪಿ: ದಕ್ಷತ್ ಆರ್. ಶೆಟ್ಟಿಬೈಂದೂರು: ಮನ್ಸೂರು ಇಬ್ರಾಹಿಂ.ಕುಂದಾಪುರ: ರಮೇಶ್ ಕುಂದಾಪುರಮಂಗಳೂರು ದಕ್ಷಿಣ: ಸುಮತಿ ಹೆಗಡೆಕನಕಪುರ: ನಾಗರಾಜ್ಯಲಹಂಕ: ಎಂ. ಮುನೇಗೌಡಸರ್ವಜ್ಞ ನಗರ: ಮಹಮ್ಮದ್ ಮುಸ್ತಾಪ್ಯಶವಂತಪುರ: ಜವರಾಯಿ ಗೌಡತಿಪಟೂರು: ಶಾಂತಕುಮಾರಶಿರಾ: ಆರ್​.ಉಗ್ರೇಶ್​ಹಾನಗಲ್: ಮನೋಹರ್ ತಹಶೀಲ್ದಾರ್ಸಿಂದಗಿ: ವಿಶಾಲಾಕ್ಷಿ ಶಿವಾನಂದಗಂಗಾವತಿ: ಎಚ್​.ಆರ್.ಚೆನ್ನಕೇಶವಎಚ್​.ಡಿ.ಕೋಟೆ: ಸಿ.ಜಯಪ್ರಕಾಶ್ಜೇವರ್ಗಿ: ದೊಡ್ಡಪ್ಪಗೌಡ ಶಿವಲಿಂಗಪ್ಪ ಗೌಡಷಹಾಪುರ: ಗುರುಲಿಂಗಪ್ಪ ಗೌಡಕಾರವಾರ: ಚೈತ್ರಾ ಕೋಟೇಕಾರ್ಪುತ್ತೂರು: ದಿವ್ಯಪ್ರಭಕಡೂರು: ವೈಎಸ್​ವಿ ದತ್ತಹೊಳೆನರಸೀಪುರ: ಎಚ್​​.ಡಿ.ರೇವಣ್ಣಸಕಲೇಶಪುರ: ಎಚ್.ಕೆ.ಕುಮಾರಸ್ವಾಮಿಬೇಲೂರು: ಲಿಂಗೇಶ್ಅರಕಲಗೂಡು: ಎ. ಮಂಜುಹಾಸನ: ಸ್ವರೂಪ್​ ಪ್ರಕಾಶ್​ಶ್ರವಣಬೆಳಗೊಳ: ಸಿ.ಎನ್​.ಬಾಲಕೃಷ್ಣಮಹಾಲಕ್ಷ್ಮೀ ಲೇಔಟ್​: ರಾಜಣ್ಣಹಿರಿಯೂರು: ರವೀಂದ್ರಪ್ಪಮಯಾಕೊಂಡ: ಆನಂದಪ್ಪ

ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 6 =
Remember me
