ಬೆಂಗಳೂರು:ರಾಜ್ಯದ ನಾನಾ ಅಕಾಡೆಮಿಗಳಿಗೆ ಸರ್ಕಾರ ಈಗಾಗಲೇ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಇದೀಗ ಸದಸ್ಯರನ್ನೂ ನೇಮಿಸಿ ಆದೇಶ ಹೊರಡಿಸಿದೆ. ನೇಮಕಗೊಂಡಿರುವವರ ಹೆಸರುಗಳು ಇಂತಿವೆ.
ಲಲಿತಕಲಾ ಅಕಾಡೆಮಿ:ರಾಘವೇಂದ್ರ, ಲ. ಅಶೋಕ, ವೀರೇಶ ರುದ್ರಸ್ವಾಮಿ, ಮಹದೇವ ದಂಡಿನ್, ಶ್ರೀಕಾಂತರಾಜ್, ಡಾ. ಸೌಮ್ಯಾ ಮಂಜುನಾಥ್;ಜಾನಪದ ಅಕಾಡೆಮಿ:ಸಿಎಂ ನರಸಿಂಹಮೂರ್ತಿ, ಜೋಗಿಲ ಸಿದ್ದರಾಜು, ಡಾ. ನಾರಾಯಣಪ್ಪ, ಶಿಲ್ಪಾ ಮುಡಬಿ, ಮಹಾರುದ್ರಪ್ಪ, ವೀರಪ್ಪ ಇಟಗಿ;ಸಾಹಿತ್ಯ ಅಕಾಡೆಮಿ:ನಲ್ಲತಂಬಿ, ದತ್ತಗುರು ಹೆಗಡೆ, ಮಡಿವಾಳಪ್ಪ, ಕುಮಾರಿ ವನಜಾ, ಬಸವರಾಜ ಜಗದಂಪಿ, ದೀಪ್ತಿ, ಡಾ. ಪ್ರಸನ್ನಕುಮಾರ್.
ನಾಟಕ ಅಕಾಡೆಮಿ:ಬಿಸಲೆಹಳ್ಳಿ ಸೋಮಶೇಖರ್, ಎ.ಪಿ. ಸೂರನಾಯಕ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಚಪ್ಪ ಬಡಿಗೇರ;ಸಂಗೀತ-ನೃತ್ಯ ಅಕಾಡೆಮಿ:ಶೋಭಾ ಶಶಿಕುಮಾರ್, ಸಿ.ಕೆ. ಅಂಜಲಿ ಶೆಟ್ಟಿ, ಸೌಮ್ಯಶ್ರೀ, ನಾಗೇಶ ಹೆಬ್ಬಾಳೆ, ಸ್ಮತಿ ಹರಿತ್ಸ;ಅರೆಭಾಷೆ ಸಾಹಿತ್ಯ-ಸಂಸ್ಕೃತಿ ಅಕಾಡೆಮಿ:ಡಾ. ದಯಾನಂದ ಕೆ.ಸಿ, ಎ.ಟಿ. ಕುಸುಮಾಧರ, ಡಾ. ವಿಶ್ವನಾಥ ಬದಿಕಾನ, ಜಯಪ್ರಕಾಶ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಭಾರತೀ ರಮೇಶ್;ತುಳು ಸಾಹಿತ್ಯ ಅಕಾಡೆಮಿ:ಪಿ.ಎಂ. ರವಿ, ನರೇಂದ್ರ ಕೆರೆಕಾಡು, ಸರ್ವೋತ್ತಮ ಶೆಟ್ಟಿ, ಸಂತೋಷಕುಮಾರ್, ಕಲಾವತಿ;ಕನ್ನಡ ಅಭಿವೃದ್ಧಿ ಪ್ರಾಧಿಕಾರ:ಡಾ. ಕಿಶೋರ್.
ಶಾಲಾ-ಕಾಲೇಜು ಆರಂಭ ಯಾವಾಗ?: ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 6 =
Remember me
