ಬೆಂಗಳೂರು:ಕರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಇಥಿಯೋಪಿಯಾದಲ್ಲಿನ ಭಾರತೀಯರಿಗೆ ಕನ್ನಡಿಗ ಸಂತೋಷ್ ಸಹಾಯಹಸ್ತ ಚಾಚಿದ್ದಾರೆ.
ಮೆಕಾನಿಕಲ್ ಇಂಜಿನಿಯರಿಂಗ್​ನಲ್ಲಿ ಎಂಇ ವ್ಯಾಸಂಗ ಮಾಡಿರುವ ಸಂತೋಷ್ ಇಥಿಯೋಪಿಯಾದಲ್ಲಿ ನೆಲೆಸಿದ್ದು, ಅಲ್ಲಿನ ನೂರಾರು ಭಾರತೀಯರಿಗೆ 5 ಕೆ.ಜಿ. ಅಕ್ಕಿ, 25 ಕೆ.ಜಿ. ಗೋಧಿ ಹಿಟ್ಟು, 5 ಲೀಟರ್ ತೈಲವನ್ನು ವಿತರಣೆ ಮಾಡಿದ್ದಾರೆ.
ಕರೊನಾ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಆಹಾರ ಸಾಮಗ್ರಿ ನೀಡುವುದರ ಜತೆಗೆ ಕರೊನಾ ನಿಯಂತ್ರಣಕ್ಕೆ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನೂ ತಿಳಿಸಿ ಕೊಡುತ್ತಿದ್ದೇವೆ ಎಂದು ಸಂತೋಷ್ ತಿಳಿಸಿದ್ದಾರೆ.
FACT-CHECK|ಕ್ವಾರಂಟೈನ್​ ನಿಯಮ ಬದಲಾವಣೆ ಆಗಿದ್ಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
