ಬೆಂಗಳೂರು:ರಾಜ್ಯದಲ್ಲಿ ಇದುವರೆಗೂ ಶೇ. 20.94% ರಷ್ಟು ಮತದಾನ ನಡೆದಿದ್ದು ಕೇವಲ 4 ಗಂಟೆಗಳಲ್ಲಿ ಈ ಸಂಖ್ಯೆಯನ್ನು ತಲುಪಿದ್ದು ಉತ್ತಮ ಸ್ಟಾರ್ಟ್ ಆಗಿದೆ.
ಬೆಂಗಳೂರು ಉತ್ತರ ಶೇ 17.50 % ಮತದಾನ ನಡೆದಿದ್ದು ಬೆಂಗಳೂರು ದಕ್ಷಿಣ 19.18 % ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ 19.30 % ಮತದಾನ ದಾಖಲಾಗಿದ್ದು ಬೆಂಗಳೂರು ಗ್ರಾಮೀಣ ವಿಭಾಗದಲ್ಲಿ 20.23 % ಮತದಾನವಾಗಿದೆ. ಬೆಂಗಳೂರು ಅರ್ಬನ್​ನಲ್ಲಿ 17.72 % ಮತದಾನವಾಗಿದೆ.
ಈ ಮಾಹಿತಿಯನ್ನು ನೋಡಿದಾಗ ಬೆಂಗಳೂರು ಗ್ರಾಮೀಣದ ಜನತೆ ಚುನಾವಣಾ ಹಬ್ಬದಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
