ಬೆಂಗಳೂರು:2020ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದೆ.
“ವರ್ಷದ ಗೌರವ” ಪ್ರಶಸ್ತಿ ವಿಭಾಗದಲ್ಲಿ 5 ಹಾಗೂ ವರ್ಷದ “ಸಾಹಿತ್ಯಶ್ರೀ” ಪ್ರಶಸ್ತಿ ವಿಭಾಗದಲ್ಲಿ 9 ಸಾಧಕರು ಈ ಗೌರವಕ್ಕೆ ಭಾಜನರಾಗಿದ್ದಾರೆ. ಇದರ ಜತೆ 2019ನೇ ಸಾಲಿನ “ಪುಸ್ತಕ ಬಹುಮಾನ” ಪುರಸ್ಕೃತರು ಮತ್ತು ಕೆಲವು ಸಾಹಿತ್ಯ ಪ್ರಕಾರಗಳಿಗೆ ದಾನಿಗಳು ಸ್ಥಾಪಿರುವ ವಿವಿಧ “ದತ್ತಿ ಪ್ರಶಸ್ತಿ”ಗಳನ್ನು ಸಹ ಪ್ರಕಟಿಸಲಾಗಿದ್ದು, ಪ್ರಶಸ್ತಿ ವಿವಿರಗಳನ್ನೊಳಗೊಂಡ ಪಟ್ಟಿ ಈ ಕೆಳಕಂಡಂತಿದೆ.
ವರ್ಷದ ಗೌರವ ಪ್ರಶಸ್ತಿ

ಸಾಹಿತ್ಯಶ್ರೀ ಪ್ರಶಸ್ತಿ

ಪುಸ್ತಕ ಬಹುಮಾನ ಪುರಸ್ಕೃತರು

ದತ್ತಿ ಬಹುಮಾನ ಪುರಸ್ಕೃತರು


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − 5 =
Remember me
