ಬೆಂಗಳೂರು:ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2023ರ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾಳೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ.
ಫಲಿತಾಂಶ ಪ್ರಕಟ ಪಡಿಸಲು ಕೆಇಎ ನಿರ್ಧಾರ ಮಾಡಿದ್ದು, 2023 ಜೂನ್​​ 15 ರಂದು ಬೆಳಿಗ್ಗೆ 11.00 ರಿಂದ ಪ್ರಾಧಿಕಾರದ ವೆಬ್ ಸೈಟ್http://kea.kar.nic.inನಲ್ಲಿ ಫಲಿತಾಂಶ ಪ್ರಕಟ ವಾಗಲಿದೆ.
ಮೇ 21 , 22 ರಂದು ‌ನಡೆದಿದ್ದ ಸಿಇಟಿ ಪರೀಕ್ಷೆಯ ‌ಕೀ ಉತ್ತರಗಳನ್ನು ಕೆಇಎ ಈಗಾಗಲೇ ಪ್ರಕಟ ಮಾಡಿದೆ. 2 ಲಕ್ಷದ 39 ಸಾವಿರದ 716 ಜನ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: VIDEO| ಒಂದು ಎಸೆತದಲ್ಲಿ 18 ರನ್​! ತಮಿಳುನಾಡು ಪ್ರೀಮಿಯರ್​ ಲೀಗ್​ನಲ್ಲಿ ಇತಿಹಾಸ ಸೃಷ್ಟಿ, ವಿಡಿಯೋ ವೈರಲ್​
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಬಿಡುಗಡೆ ಕಾರ್ಯಕ್ರಮವನ್ನು ಪ್ರಾಧಿಕಾರದ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 9:30 ಆಯೋಜಿಸಿದ್ದು, ಡಾ: ಎಮ್. ಸಿ. ಸುಧಾಕರ್ ಮಾನ್ಯ ಉನ್ನತ ಶಿಕ್ಷಣ ಸಚಿವರು ಫಲಿತಾಂಶವನ್ನು ಬಿಡುಗಡೆಗೊಳಿಸುತ್ತಾರೆ.
ನಿಮ್ಮ ಕಣ್ಣಿಗೊಂದು ಸವಾಲ್​: ಎಲೆಗಳ ಮಧ್ಯೆ ಅಡಗಿರುವ ಹಾವನ್ನು ಪತ್ತೆಹಚ್ಚಿದ್ರೆ ನೀವೇ ಗ್ರೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eighteen =
Remember me
