ಬೆಂಗಳೂರು:ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡಿ ಇಲ್ಲವೇ ಅಧಿಕಾರ ಬಿಟ್ಟು ತೊಲಗಿ ಎಂದು ಹೇಳಿದ್ದ ಬಿಜೆಪಿ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ(BS Yediyurappa)ಅವರ ಹೇಳಿಕೆಗೆ ಇದೀಗ ಆಹಾರ ಸಚಿವ ಕೆ.ಎಚ್ ಮುನಿಯಪ್ಪ(KH Muniyappa)ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ನಟರ ಪೈಕಿ ಈ ದಾಖಲೆಯನ್ನು ಹೊಂದಿದ ಏಕೈಕ ನಟ ಡಾರ್ಲಿಂಗ್ ಪ್ರಭಾಸ್!
ಈ ಕುರಿತು ದೊಡ್ಡಬಳ್ಳಾಪುರದಲ್ಲಿ(Doddaballapur)ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, “ಬಿಜೆಪಿಯವರಿಗೆ(BJP)ಜನರು ಅಧಿಕಾರ ನೀಡಿಲ್ಲ! ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲವಾಗಲಿ ಎಂದು ಮಾಡಿದ್ದೇವೆ. ಜಾರಿಗೆ ತರುವಲ್ಲಿ ಸ್ವಲ್ಪ ತಡವಾಗಬಹುದೇ ವಿನಃ ಕೊಡುವುದಿಲ್ಲ ಎಂದೇನಿಲ್ಲ. ಶೀಘ್ರವೇ ಕೊಡುತ್ತೇವೆ” ಎಂದು ಹೇಳಿದರು.
“ಅಕ್ಕಿ ವಿಚಾರದಲ್ಲಿ ರಾಜಕೀಯ(Politics)ಬೆರೆಸುವುದು ಬೇಡ! ಬಿಜೆಪಿ ನಾಯಕರು ಅಕ್ಕಿ ಕೊಡಿಸಿ ಎಂದು ಹೇಳಿದ್ದರೆ, ಅವರಿಗೆ ಬಹಳ ದೊಡ್ಡ ಹೆಸರು ಬರುತ್ತಿತ್ತು. ಜನರಿಗೆ ಅಕ್ಕಿ ಕೊಡುವ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ” ಎಂದು ಹೇಳುವ ಮುಖೇನ ಬಿಎಸ್​ವೈ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 4 =
Remember me
