ಗೋಣಿಕೊಪ್ಪ:ಪತಿ, ಪತ್ನಿಯರ ನಡುವಿನ ಜಗಳದಿಂದಾಗಿ ಮನೆಗೆ ಬೆಂಕಿ ಇಟ್ಟ ಪರಿಣಾಮ ಆರು ಮಂದಿ ಸಾವಿಗೀಡಾದ ಘಟನೆ ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಬೇಬಿ (40), ಸೀತೆ (45), ಪ್ರಾರ್ಥನ (6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಮೃತರು.
ಇದನ್ನೂ ಓದಿರಿ:ತುಂಡಾಗಿದ್ದ ಮರ್ಮಾಂಗವನ್ನು ಮರಳಿ ಪಡೆದ ವ್ಯಕ್ತಿ: ಮತ್ತೆ ಸಿಕ್ಕಿತು ಶಾಶ್ವತವಾಗಿ ಕಳೆದುಕೊಳ್ತಿದ್ದ ಸೆಕ್ಸ್​ ಲೈಫ್​​!
ಬೇಬಿ ಅವರ ಪತಿ ಬೋಜ (50) ತಡರಾತ್ರಿ, ಲೈನ್‌ಮನೆಯ ಮೇಲೆ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಪತ್ನಿ ಸಹೋದರನ ಮನೆಯಲ್ಲಿದ್ದಾಗ ಕರೆದು ಬಂದಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪ್ರಾಥಮಿಕ ಮಾಹಿತಿ ಇದೆ. ಬೋಜನ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಕಾಜಲ್ ಈಗ ಬರ್ಕ್ಲಿ; ನೋ ಸ್ಮೋಕಿಂಗ್ ಹುಡುಗಿಯ ಮೊದಲ ಚಿತ್ರ

Web Exclusive | ತಾಯಿ ಮಡಿಲು ಸೇರುವುದೇ ಮರಿ ಹುಲಿ?: ಅರಣ್ಯದಲ್ಲಿ ಬೇರ್ಪಟ್ಟು, ಮೈಸೂರು ಮೃಗಾಲಯದಲ್ಲಿ ಆಶ್ರಯ

ರೈಲುಗಳಲ್ಲಿ ವಾಹನಗಳ ಸಾಗಣೆ; 91 ರೇಕ್​ಗಳಲ್ಲಿ ಕಾರುಗಳ ಸಾಗಾಟ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
