ಕೋಲಾರ:ಕರೊನಾ ಪರೀಕ್ಷೆ ಮಾಡಿಸುವ ಸಲುವಾಗಿ ನಿಂತಿದ್ದ ಜನರು ತಮ್ಮ ತಮ್ಮಲ್ಲೇ ಗುದ್ದಾಟ ಮಾಡಿಕೊಂಡಿರುವ ಘಟನೆ ಕೋಲಾರದ ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ. ಕ್ಯೂ ಬಿಟ್ಟು ವ್ಯಕ್ತಿಯೊಬ್ಬ ಮುಂದೆ ಹೋದ ಕಾರಣಕ್ಕೆ ಈ ಮಾರಾಮಾರಿ ನಡೆದಿದೆ.
ಕೋವಿಡ್​ ಪರೀಕ್ಷೆ ಮಾಡಿಸಲು ಒಂದಿಷ್ಟು ಜನರು ಜಿಲ್ಲಾಸ್ಪತ್ರೆಯ ಕೋವಿಡ್ ಪರೀಕ್ಷಾ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಸಾಲು ಬಿಟ್ಟು ಮುಂದೆ ಹೋಗಿ ಪರೀಕ್ಷೆ ಮಾಡಿಸಲು ಪ್ರಯತ್ನಿಸಿದ್ದಾನೆ. ಅದೇ ಕಾರಣಕ್ಕೆ ಮೊದಲು ಮಾತಿನ ಚಕಮಕಿ ನಡೆದಿದೆ. ಅದಾದ ನಂತರ ಕ್ಯೂನಲ್ಲಿ ನಿಂತವರು ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಲಾರಂಭಿಸಿದ್ದಾರೆ. ಈ ಮಾರಾಮಾರಿಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕರೊನಾ ಪರೀಕ್ಷೆ ಮಾಡಿಸುವ ಸಲುವಾಗಿ ನಿಂತಿದ್ದ ಜನರು ತಮ್ಮ ತಮ್ಮಲ್ಲೇ ಗುದ್ದಾಟ ಮಾಡಿಕೊಂಡಿರುವ ಘಟನೆ ಕೋಲಾರದ ಜಿಲ್ಲಾಸ್ಪತ್ರೆಯ ಬಳಿ ನಡೆದಿದೆ. ಕ್ಯೂ ಬಿಟ್ಟು ವ್ಯಕ್ತಿಯೊಬ್ಬ ಮುಂದೆ ಹೋದ ಕಾರಣಕ್ಕೆ ಈ ಮಾರಾಮಾರಿ ನಡೆದಿದೆ.pic.twitter.com/Au4leQ5RpS
— Vijayavani (@VVani4U)April 25, 2021

ಫ್ರೆಂಡ್ಸ್ ಜತೆ ಹೊರಗೆ ಸುತ್ತಾಡಿದನೆಂದು 9 ವರ್ಷದ ಮಗನನ್ನೇ ಕೊಂದ ಅಪ್ಪ!

ಬಿಜೆಪಿ ಸಂಸದನ ಅಣ್ಣ ಕರೊನಾಗೆ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + fourteen =
Remember me
