ಕೋಲಾರ:ಇಷ್ಟು ದಿನ ಸೇಫ್​ ಆಗಿದ್ದ ಕೋಲಾರದಲ್ಲಿ ಕರೊನಾ ಮಹಾಮಾರಿ ಆತಂಕ ಶುರುವಾಗಿದೆ. ಇಂದು ಒಂದೇ ಐದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ತೀವ್ರ ಭಯ ಹುಟ್ಟಿಸಿದೆ.
ಒಡಿಶಾಕ್ಕೆ ಹೋಗಿ ಬಂದಿದ್ದ ಇಬ್ಬರು ಲಾರಿ ಚಾಲಕ(40), ಕ್ಲಿನರ್​ (38)ನಲ್ಲಿ ಕರೊನಾ ಕಾಣಿಸಿಕೊಂಡಿದೆ. ಇವರಿಬ್ಬರೂ ತಾಯಲೂರು ಹೋಬಳಿಯ ಬೆಳಗಾನಹಳ್ಳಿ ಗ್ರಾಮದವರು. ಹಾಗೇ ಚೆನ್ನೈನ ಟಿ.ನಗರದ ಮಾರುಕಟ್ಟೆಗೆ ಹೋಗಿ ಬಂದಿದ್ದ ಬೈರಸಂದ್ರ ಗ್ರಾಮದ ಓರ್ವ ವ್ಯಕ್ತಿ (40), ಬೆಂಗಳೂರಿನ ಜೆಪಿ ನಗರದಿಂದ ಹೋಗಿದ್ದ ಮಹಿಳೆ (70) ಹಾಗೂ ಬೀದರ್​ನ ಹುಮ್ನಾಬಾದ್​ದಿಂದ ತೆರಳಿದ್ದ ವಿ.ಹೊಸಹಳ್ಳಿ ಗ್ರಾಮದ ವಿದ್ಯಾರ್ಥಿನಿ (23)ಯರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.
ಇದನ್ನೂ ಓದಿ:ನಾಳೆ ಆಕಾಶದಲ್ಲಿ ಅಪರೂಪದ ವಿದ್ಯಮಾನ: ಭೂಮಿ ಸಮೀಪ ಸ್ವಾನ್ ಧೂಮಕೇತು!
ಇಷ್ಟುದಿನ ಹಸಿರು ವಲಯದಲ್ಲಿದ್ದ ಕೋಲಾರದ ನಿಧಾನಕ್ಕೆ ರೆಡ್ ಝೋನ್​ಗೆ ಬದಲಾಗುತ್ತಿದ್ದು, ಸ್ಥಳೀಯ ಜನತೆಯಲ್ಲಿ ಆತಂತ ತೀವ್ರವಾಗಿದೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + twelve =
Remember me
