ಕೋಲಾರ:ಅನೇಕ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದ ಸುಮಾರು 200 ವರ್ಷಗಳ ಅರಳಿಮರ ಧರೆಗೆ ಉರುಳಿದೆ. ಕೋಲಾರ ಗಾಂಧಿನಗರದ ಆಂಜನೇಯಸ್ವಾಮಿ ದೇವಾಲಯದ ಬಳಿಯಿದ್ದ ಮರ ಇಂದು ಬೆಳ್ಳಂಬೆಳಗ್ಗೆ ಧಾರೆಗೆ ಉರುಳಿದ್ದು ನಗರದ‌‌ ಜನತೆಗೆ‌ ಬೇಸರವನ್ನು ಉಂಟು ಮಾಡಿದೆ.
ಸುಮಾರು ವರ್ಷಗಳಿಂದ‌ ಅನೇಕ ಜೀವ‌ ಸಂಕುಲಕ್ಕೆ ಮತ್ತು ಜನ್ರಿಗೆ‌‌ ಆಶಯ ನೀಡಿದಂತಹ‌ ಬೃಹತ್ ಮರ ಇದ್ದಕ್ಕಿದ್ದಂತೆ ಉರುಳಿ ಬಿದಿದ್ದೆ.‌ ಅದೃಷ್ಟವಶಾತ್ ಯಾರ ಮೇಲೆ ಬೀಳದ‌ ಕಾರಣ ಸಾವು ನೋವು ಸಂಬಂವಿಸಿಲ್ಲ, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮರವನ್ನು ರಸ್ತೆಯಲ್ಲಿ ಬಿದಿದ್ದ ಮರವನ್ನು ತೆರವುಗೊಳಿಸಿದ್ದಾರೆ.‌
ಇನ್ನು ಸುಮಾರು ವರ್ಷಗಳಿಂದ ಈ ಭಾಗದ ಜನ್ರಿಗೆ ನೆರಳು ಮತ್ತು ಒಳ್ಳೆ ಗಾಳಿ ನೀಡುತ್ತಿದ್ದ ಅರಳಿಮರದ ಜಾಗದಲ್ಲಿ ಮತ್ತೊಂದು ಅರಳಿಮರ ನೆಡುವಂತೆ‌ ಜನ್ರು ಆಗ್ರಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಶಿಲ್ಪಾ ನಾಗ್​ ರಾಜೀನಾಮೆ ಸ್ವೀಕರಿಸೋಲ್ಲ : ಉಸ್ತುವಾರಿ ಸಚಿವ ಸೋಮಶೇಖರ್

KSRTC ಕೇರಳ ಪಾಲು: ಬಾಬಾ ಸಾಹೇಬ್ ಸಾರಿಗೆ ಸಂಸ್ಥೆ ಎಂದು ಹೆಸರಿಡಲು ಸಂಸದೆ ಸುಮಲತಾ ಸಲಹೆ

ದ್ವಿಚಕ್ರವಾಹನ ಕದ್ದು ಸಿಕ್ಕಿಬಿದ್ದ ನಾಲ್ವರು… ರೌಡಿಶೀಟರ್ ಕೊಲೆ ಸಂಚು ಬೆಳಕಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
