ಕೋಲಾರ:ಮಾವಿನ ತೋಟದಲ್ಲಿ ನವಜಾತ ಶಿಶುವೊಂದನ್ನು ಹೆತ್ತವರು ಬಿಟ್ಟು ಹೋಗಿರುವ ಘಟನೆ ಕೋಲಾರ ತಾಲ್ಲೂಕು ಅಲೇರಿ ಗ್ರಾಮದ ಬಳಿ ನಡೆದಿದೆ.
ಒಂದು ದಿನದ ನವಜಾತ ಹೆಣ್ಣುಮಗುವೊಂದನ್ನು ಆಲೇರಿ ಗ್ರಾಮದ ಬಳಿಯ ಮಾವಿನ ತೋಪಿನಲ್ಲಿಟ್ಟು ಹೋಗಿದ್ದರು, ಈ ವೇಳೆ ಸ್ಥಳೀಯರೊಬ್ಬರು ರಕ್ಷಣೆ ಮಾಡಿ ಸುಗಟೂರು ಆರೋಗ್ಯ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ಕೆಲ್ಸ ಬಿಡಿಸಿ, ಮೊಬೈಲ್​ ಕಸಿದು ಮನೆಯಲ್ಲೇ ಬಂಧಿಸಿದರು, ಇದೀಗ ಪತಿಯನ್ನು ಕೊಂದರು: ನವವಿವಾಹಿತೆಯ ಕಣ್ಣೀರು
ಸುಗಟೂರು ಆರೋಗ್ಯ ಕೇಂದ್ರದ ವೈದ್ಯೆ ಕಾವ್ಯರವರು ಮಗುವಿಗೆ ಆರೈಕೆ ಮಾಡಿ ರಕ್ಷಣೆ ಮಾಡಿದ್ದಾರೆ. ಇನ್ನು ಮುದ್ದಾದ ಮಗುವನ್ನು ಬಿಟ್ಟು ಹೋಗಿರುವ ಪೊಷಕರಿಗೆ ಸ್ಥಳೀಯರು ಹಿಡಿಶಾಪ ಹಾಕಿದರು.(ದಿಗ್ವಿಜಯ ನ್ಯೂಸ್​)
ವಾಡಿಕೆಯಂತೆ ತುಸು ಹೆಚ್ಚು ಮಳೆಯಾದರೂ 48 ತಾಲೂಕಿನಲ್ಲಿ ವರುಣನ ಅಭಾವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
