ಕೊಳ್ಳೇಗಾಲ:ತಿರುಪತಿಗೆ ಹೋಗಿ ಒಳಿತಾಗಲೆಂದು ಪ್ರಾರ್ಥಸಿ ಬಂದಿದ್ದ ಕುಟುಂಬಕ್ಕೆ ತನ್ನ ಮನೆಗೆ ಬಂದೊಡನೆ ಶಾಕ್ ಕಾದಿತ್ತು.
ಪಟ್ಟಣದ ಲಯನ್ಸ್ ಶಾಲೆ ಬಳಿಯ ನಿವೃತ್ತ ನಂಜಯ್ಯ ಅವರ ಮನೆ ಬೀಗ ಮುರಿದು ಕಾಲು ಕೆ.ಜಿ ಚಿನ್ನಾಭರಣ ಹಾಗೂ 8 ಸಾವಿರ ರೂ. ಅ‌ನ್ನು ಕಳ್ಳತನ ಮಾಡಲಾಗಿದೆ‌.
ಇದನ್ನೂ ಓದಿರಿ:‘ಆ ದಿನ’ ಮೂರ್ನಾಲ್ಕು ಆ್ಯಂಗಲ್​ಗಳಲ್ಲಿ ವಿಡಿಯೋ ರೆಕಾರ್ಡಿಂಗ್​ ಆಗಿದ್ಯಲ್ಲಾ? ಯಾರು ಮಾಡಿದ್ರು?
ಮನೆಗೆ ಬೀಗ ಹಾಕಿ ಕಳೆದ ಬುಧವಾರ ತಿರುಪತಿಗೆ ಹೋಗಿದ್ದ ನಂಜಯ್ಯ ಅವರ ಕುಟುಂಬ ಶನಿವಾರ ಬೆಳಗ್ಗೆ ಮನೆಗೆ ವಾಪಸ್ಸಾದಗ ಕಳ್ಳತನ ನಡೆದಿರುವುದು ಗೊತ್ತಾಗಿದೆ‌.
ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು, ಸಿಪಿಐ ಶಿವರಾಜ್ ಆರ್.ಮುಧೂಳ್, ಪಿಎಸ್ ಐ ಗಳಾದ ತಾಜುದ್ದೀನ್, ಮಾದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.
https://www.vijayavani.net/kpsc-president-sp-shadakshari-swamy-retired/
ಮೊದ್ಲು ನಿನ್ನ ಅಕ್ಕ-ತಂಗಿಯರನ್ನು ಕೇಳು ಅವ್ರು ಮಾಡಿದ್ರೆ ನಾನು ಮಾಡ್ತೀನಿ: ನೆಟ್ಟಿಗನಿಗೆ ಶಾಕ್​ ಕೊಟ್ಟ ಪ್ರಿಯಾಮಣಿ!

ಟ್ಯೂಷನ್​ ಮುಗಿಸಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ರೇಪ್​- ವಿಷ ಕುಡಿಸಿ ಕೊಲೆ ಮಾಡಿದ ಪಾಪಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − eighteen =
Remember me
