ಕೊಪ್ಪಳ:ಬಂಗಾಳ ಮೂಲದ ಅಂಧ ಯುವತಿ ಪೂಜಾ ಘೋಷ್​ ಎಂಬಾಕೆಯನ್ನು ಕೊಪ್ಪಳದ ಎಚ್​.ಮಂಜುನಾಥ್​ ಶೆಟ್ಟಿ ಎಂಬುವರು ಮದುವೆಯಾಗಿದ್ದಾರೆ. ಪದವಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆನಾರೋಗ್ಯ ಸಮಸ್ಯೆಯಿಂದಾಗಿ ಯುವತಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು.
ಯುವತಿಗೆ ಕಣ್ಣು ಕಾಣದಂತಾದ ಬಳಿಕ ಯಾರೂ ಮದುಯಾಗಲು ಮುಂದೆ ಬರುತ್ತಿರಲಿಲ್ಲ. ಇದೀಗ ಕೊಪ್ಪಳದ ಯುವಕ ಅಂಧೆಯ ಬಾಳಿಕೆ ಬೆಳಕಾಗಿದ್ದಾನೆ.
ಇದನ್ನೂ ಓದಿ:ಮಾಲೀಕನ ರಕ್ಷಣೆಗೆ ಧಾವಿಸಿದ ಶ್ವಾನದ ಕತ್ತು ಸೀಳಿ ಹತ್ಯೆ!
ಅಂಗವಿಕಲೆ ಜತೆಗೆ ಬದುಕು ಹಂಚಿಕೊಳ್ಳಬೇಕು ಎಂಬ ಆಸೆಯೊಂದಿಗೆ ಮಂಜುನಾಥ್​ ಸಂಗಾತಿಯ ಹುಡುಕಾಟದಲ್ಲಿದ್ದರು. ಆನ್​ಲೈನ್​ ಮೂಲಕ ಆದ ಪರಿಚಯದಿಂದಾಗಿ ಇದೀಗ ಈ ಭಾಂಧವ್ಯ ಏರ್ಪಟ್ಟಿದೆ.
ಮ್ಯಾಟ್ರಿಮೋನಿಯಲ್ಲಿ ಯುವತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ ಮಂಜುನಾಥ್​ಗೆ ಆಕೆಯ ಕುಟುಂಬಸ್ಥರು ಯುವಕನ ಕುಟುಂಬದ ಹಿನ್ನೆಲೆ, ಆರ್ಥಿಕ ಸ್ಥಿತಿಗತಿ, ಪರಿಶೀಲಿಸಿ ಮದುವೆ ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಈ ಜೀಡಿ ಗುರುವಾರ ದಾಂಪತ್ಯ ಜೀವನಕ್ಕೆ ನೂರಾರು ಜನರ ಸಮ್ಮುಖದಲ್ಲಿ ನಾಂದಿ ಹಾಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
