ಕೊಪ್ಪಳ:ನಾಡಿನಾದ್ಯಂತ ಕಾರ ಹುಣ್ಣಿಮೆ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಹಬಕ್ಕೆ ಎತ್ತಿನ ಓಟದ ಸ್ಪರ್ಧೆ ಆಚರಿಸಲಾಗುತ್ತದೆ. ಕರಿಬಿಡುವುದು ಎಂದೇ ಪ್ರಚಲಿತವಾದ ಸ್ಪರ್ಧೆಯಲ್ಲಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲೂಕು ತಿಗರಿ ಗ್ರಾಮದಲ್ಲಿ ಎತ್ತಿನ ಓಟವನ್ನು ಏರ್ಪಡಿಸಲಾಗಿತ್ತು. ಎತ್ತನ್ನು ಓಡಲು ಬಿಟ್ಟ ಯುವಕರು ಆಕಸ್ಮಿಕವಾಗಿ ಎತ್ತಿನ ಕಾಲಡಿಗೇ ಬಿದ್ದಿದ್ದಾರೆ. ರಭಸವಾಗಿ ಓಡಲು ಹೊರಟಿದ್ದ ಎತ್ತಿನ ಕೆಳಗೆ ಸಿಕ್ಕಿದ್ದ ಯುವಕರು ಅದೇಗೋ ಕಷ್ಟು ಪಟ್ಟು ಮೇಲೆದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
ಜಿಯೋ ಸಂಸ್ಥೆಯಿಂದ ಬರಲಿದೆ ಗಣೇಶ ಚತುರ್ಥಿ ಗಿಫ್ಟ್​! ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ ಬಿಡುಗಡೆಗೆ ಸಿದ್ಧತೆ

ವರ್ಜಿನಿಟಿ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು? ಅಮ್ಮನಿಗೇ ಪ್ರಶ್ನಿಸಿದ ಆಲಿಯಾ ಕಶ್ಯಪ್

ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

Sign in to your account
Please enter an answer in digits:14 − six =
Remember me
