ಉಡುಪಿ:ಇಂದು(ಆ.10) ರಾತ್ರಿಯಿಂದಲೇ ನಾಡಿನಾದ್ಯಂತ ಹಲವೆಡೆ ಕೃಷ್ಣಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಲಿದೆ. ಆದರೆ, ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ.
ಈ ಬಾರಿ ಎರಡು ಜನ್ಮಾಷ್ಟಮಿ ಇದ್ದು, ಆ.11ರಂದು ಚಂದ್ರಮಾನ, ಸೆ.10ರಂದು ಸೌರಮಾನ ಇದೆ. ಉಡುಪಿಯಲ್ಲಿ ಸೌರಮಾನ ಪಂಚಾಂಗ ಅನುಸರಣೆ ಮಾಡಲಾಗುತ್ತಿದ್ದು, ಶ್ರೀಕೃಷ್ಣ ಮಠದಲ್ಲಿ ಸೆ.10ರಂದು ಜನ್ಮಾಷ್ಟಮಿ ಆಚರಿಸುವುದಾಗಿ ಮಠದ ಮೂಲಗಳು ತಿಳಿಸಿವೆ.
ಇದನ್ನೂ ಓದಿರಿದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ
ಸೆ.10ರ ಮಧ್ಯರಾತ್ರಿ 12.15ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ ನೆರವೇರಲಿದೆ. ಕೋವಿಡ್ ಹಿನ್ನೆಲೆ ಕೃಷ್ಣಮಠವು ಭಕ್ತರಿಗೆ ತೆರೆದಿಲ್ಲ.
ಕೊರನಾ ಆತಂಕ ಮತ್ತು ಪ್ರವಾಹ ಭೀತಿ ನಡುವೆಯೂ ನಾಡಿನಾದ್ಯಂತ ಇಂದು ಮತ್ತು ನಾಳೆ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ತಮ್ಮ ಅನುಕೂಲಾನುಸಾರ ಆಚರಣೆ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳಿಗೆ ಜಗದೋದ್ಧಾರಕನ ವೇಷಧರಿಸಿ ಸಂಭ್ರಮಿಸುತ್ತಿದ್ದಾರೆ.
ಎಸ್​ಎಸ್​ಎಲ್​ಸಿ ಫಲಿತಾಂಶ ಏನೇ ಬಂದರೂ ಮಕ್ಕಳನ್ನು ನೋಯಿಸದಿರಿ; ಸುರೇಶ್ ಕುಮಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − seven =
Remember me
