ಕೊಪ್ಪಳ:ಕಾಂಗ್ರೆಸ್ ತೊರೆದು ಕೆಆರ್​ಪಿಪಿ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಕ್ಬಾಲ್ ಅನ್ಸಾರಿಗೆ ತಲೆ ಬಿಸಿ ಶುರುವಾಗಿದೆ. ಪಕ್ಷ ತೊರೆಯುತ್ತಿರುವವರ ಜೊತೆ ಹೋಗದಂತೆ ಕಾರ್ಯಕರ್ತರಲ್ಲಿ ಅನ್ಸಾರಿ ಮನವಿ ಮಾಡುತ್ತಿದ್ದಾರೆ.
ವಾಯ್ಸ್ ರೆಕಾರ್ಡ್​ ಮೂಲಕ ಮನವಿ ಮಾಡಿ ಬಿಡುಗಡೆ ಮಾಡಿದ ಇಕ್ಬಾಲ್ ಅನ್ಸಾರಿ, ತನ್ನ ಪಕ್ಷದ ಕಾರ್ತಯಕರ್ತರನ್ನು ನಿಯಂತ್ರಣದಲ್ಲಿ ಇಡಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಉದಾಹರಣೆ ನೀಡುವುದಾದರೆ, ಕಾಂಗ್ರೆಸ್ ತೊರೆದು ರೆಡ್ಡಿ ಪಕ್ಷ ಸೇರ್ಪಡೆಗೆ ಮಲ್ಲೆಶಪ್ಪ ಚಿಲಕಮುಕಿ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲೆಶಪ್ಪ ಚಿಲಕಮುಕಿ ಪೋನ್ ರಿಸಿವ್ ಮಾಡದಂತೆ ಕಾರ್ಯಕರ್ತರಿಗೆ ಅನ್ಸಾರಿ ಸೂಚನೆ ನೀಡಿದ್ದಾರೆ.
ಒಂದು ಕಡೆ ಪಕ್ಷ ತೊರೆಯುವವರ ಜೊತೆ ಸಭೆ ನಡೆಸದಂತೆ, ಹಾಗೂ ಪಕ್ಷ ಬಿಟ್ಟು ಹೋಗದಂತೆ ವಾಯ್ಸ್ ರೆಕಾರ್ಡ್​ ಮೂಲಕ ಅನ್ಸಾರಿ ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ರೆಡ್ಡಿ ಗಾಳ ಹಾಕುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
