ಕಾರವಾರ: ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ಯಾರಾದರೂ ಹೆಜ್ಜೆ ಇಟ್ಟಲ್ಲಿ ನೀಲಿ ಬೆಳಕು ಮೂಡುವ ಅಪರೂಪದ ವಿಡಿಯೋವೊಂದು ಜಾಲತಾಣಗಲ್ಲಿ ವೈರಲ್​ ಆಗಿದೆ.
ರಾತ್ರಿಯ ಹೊತ್ತು ಯಾರಾದರೂ ಚಪ್ಪಲಿ ಹಾಕಿ ನಡೆದಾಡಿದರೆ, ಅವರ ಹೆಜ್ಜೆ ಇಟ್ಟಲ್ಲೆಲ್ಲ ನೀಲಿ ಬಣ್ಣ ಸ್ಫುರಿಸುತ್ತದೆ. ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಮಾರ್ಚ್​ ಹೊತ್ತಿಗೆ ಮಾಜಾಳಿ ಕಡಲ ತೀರದಲ್ಲಿ ಇಡೀ ಕಡಲು ರಾತ್ರಿ ವೇಳೆ ನೀಲಿಯಾಗಿ ರೇಡಿಯಂನಂತೆ ಹೊಳೆಯುವುದು ಕಂಡುಬಂದಿತ್ತು.
ಸಾಮಾನ್ಯ ಜನರಿಗೆ ಇದು ಅಚ್ಚರಿಯ ಅಂಶವಾಗಿದ್ದರೂ ಕಡಲಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ ಎಂಬುದು ಕಡಲ ಜೀವ ಶಾಸ್ತ್ರಜ್ಞರ ಅಭಿಪ್ರಾಯ.
ಡೈನೊಪ್ಲಾಗೆಲೆಟ್​ ನಾಕ್ಟಿಲುಕ ಸಿಂಟಿಲನ್ಸ್​ ಎಂಬ ಕೋಶವನ್ನು ಹೊಂದಿರುವ ಪಾಚಿಗಳು ಸಮುದ್ರದಲ್ಲಿ ಹೆಚ್ಚು ಬೆಳೆದರೆ ಹಗಲಿನ ಹೊತ್ತಿನಲ್ಲಿ ಹಸಿರಾಗಿಯೂ ರಾತ್ರಿ ನೀಲಿಯಾಗಿಯೂ ಹೊಳೆಯುತ್ತವೆ. ಇದನ್ನು ಜೀವ ದೀಪ್ತಿ ಎಂದು ಕರೆಯುವುದಾಗಿ ಕಡಲ ಜೀವ ಶಾಸ್ತ್ರಜ್ಞ ಡಾ. ಶಿವಕುಮಾರ ಹರಗಿ ಹೇಳುತ್ತಾರೆ.
ಇದು ಅಂತಿಂಥ ಮದ್ವೆ ಅಲ್ಲ! ವಿವಾಹ ಆಮಂತ್ರಣದಲ್ಲೇ ಇದೆ ಭಾರಿ ವಿಶೇಷತೆ

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ರದ್ದು! ಇದು ಹೈಕೋರ್ಟ್​ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − one =
Remember me
