ಹುಬ್ಬಳ್ಳಿ:ರಸ್ತೆ ಅಭಿವೃದ್ಧಿ ವಿಚಾರವಾಗಿ ಶಾಸಕಿಯ ಮುಂದೆಯೇ ಕಾಂಗ್ರೆಸ್​ ಮುಖಂಡರು ಕಿತ್ತಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದಿದೆ.
ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ‌ ಮುಂದೆಯೇ ಕೈ ಮುಖಂಡರು ಕಿತ್ತಾಡಿಕೊಂಡಿದ್ದಾರೆ. ಗುಡಗೇರಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡೋಕೆ ಕೈ ಶಾಸಕಿ ಕುಸುಮಾವತಿ ಬಂದಾಗ ಘಟನೆ ನಡೆದಿದೆ.
ನಾನು ಗುದ್ದಲಿ ಪೂಜೆ ಮಾಡೋಕೆ ಬಿಡಲ್ಲ, ಗುತ್ತಿಗೆದಾರರನ್ನು ಕರೆಸಿ ಎಂದು ಕೈ ಮುಖಂಡನೊಬ್ಬ ಧ್ವನಿ ಏರಿಸಿದಾಗ, ಬಾಯಿ ಜೋರು ಮಾಡಬೇಡಿ ಎಂದು ಮತ್ತೊಬ್ಬ ಮುಖಂಡ ವಾಗ್ವಾದಕ್ಕೆ ಇಳಿದ. ಮೂರು ತಿಂಗಳಿಂದ ಈ ರಸ್ತೆ ಯಾಕೆ ಬಂದ್ ಆಗಿತ್ತು, ನಮಗೆ ಉತ್ತರ ಹೇಳಿ ಎಂದು ಶಾಸಕರನ್ನು ಕೈ ಮುಖಂಡನೊಬ್ಬ ತರಾಟೆಗೆ ತೆಗೆದುಕೊಂಡ.
ಈ ವೇಳೆ ಪೋನ್ ಮಾಡಿ ಕೇಳ್ತೀನಿ ಎಂದ ಶಾಸಕಿ ಕುಸುಮಾವತಿ ಶಿವಳ್ಳಿ, ಒಂದು ಕ್ಷಣ ಪೇಚಿಗೆ ಸಿಲುಕಿದರು. ಇದೀಗ ಕೈ ನಾಯಕರ ಕಿತ್ತಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.(ದಿಗ್ವಿಜಯ ನ್ಯೂಸ್​)
ಒಳಗೆ ಬಂದು ಯಾವ ಹುಡುಗಿಯನ್ನಾದರೂ ಆಯ್ದುಕೊಳ್ಳಿ… ಚೆನ್ನೈ ಹೋಟೆಲ್​ನಲ್ಲಿ ಆಫರ್​ ಬೋರ್ಡ್​, ಅಸಲಿಯತ್ತು ಬಯಲು

6000 ಟ್ವೀಟ್​ಗಳಲ್ಲಿ 4000 ಟ್ವೀಟ್​ಗೆ ಪರಿಹಾರ: ಈ ಟ್ವಿಟರ್​ ಗರ್ಲ್​ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

ಡಬಲ್​ ಮರ್ಡರ್​ಗೆ ಬೆಚ್ಚಿಬಿದ್ದ ಬೆಳಗಾವಿ ಜನ: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಬರ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twenty =
Remember me
